ಇತ್ತೀಚಿನ ಸುದ್ದಿಗಳು
ಐ ಪಿ ಎಲ್ 2013
ಚಾಂಡಿಲಾ ಸಂಬಂಧಿಕರ ಮನೆ ಮೇಲೆ ದಾಳಿ

ಹೊಸದಿಲ್ಲಿ: ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಾಂಡಿಲಾ ಅವರ ಸಂಬಂಧಿಕರ ಫರಿದಾಬಾದ್ ನಲ್ಲಿರುವ ಮನೆಗೆ ಪೊಲೀಸರು ದಾಳಿ ಮಾಡಿ 20 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಆಸೆಗೆ ತಣ್ಣೀರೆರಚಿದ ಸನ್ ರೈಸರ್ಸ್

ಹೈದರಾಬಾದ್: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಪ್ಲೇ ಆಫ್ ಗೆ ಪ್ರವೇಶ ಪಡೆದುಕೊಂಡು ಬೆಂಗಳೂರ...
ಹೈದರಾಬಾದ್ ಪ್ಲೇ ಆಫ್ ಅವಕಾಶ ಉಜ್ವಲ

ಹೈದರಾಬಾದ್: ರಾಜಸ್ಥಾನ ರಾಯಲ್ಸ್ ವಿರುದ್ಧ 23 ರನ್ ಗಳ ಗೆಲುವು ದಾಖಲಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಪ್ರವೇಶಿಸುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.
ಸ್ಪಾಟ್ ಫಿಕ್ಸಿಂಗ್: ತಪ್ಪೊಪ್ಪಿಕೊಂಡ ಅಂಕಿತ್ ಚೌವ್ಹಾಣ್

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಅಂಕಿತ್ ಚೌವ್ಹಾಣ್ ಪೊಲೀಸರ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್
ವೆಸ್ಟ್ ಇಂಡೀಸ್ ಏಕದಿನ ತಂಡಕ್ಕೆ ಬ್ರಾವೋ ನಾಯಕತ್ವ

ಸೈಂಟ್ ಜಾನ್ಸ್(ಆ್ಯಂಟಿಗುವಾ ಮತ್ತು ಬರೋಡಾ): ಡ್ವೆಯ್ನ್ ಬ್ರಾವೋ ಮುಂದಿನ ತಿಂಗಳ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹೇಳಿದೆ.
ಚಾಂಪಿಯನ್ಸ್ ಟ್ರೋಫಿ: ಯುವಿಗೆ ಕೊಕ್; ಧವನ್, ವಿನಯ್ ಕುಮಾರ್ ಗೆ ಅವಕಾಶ

ಮುಂಬಯಿ: ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ಯುವರಾಜ್ ಮತ್ತು ಅಜಿಂಕ್ಯ ರಹಾನೆಗೆ ಕೊಕ್ ನೀಡಲಾಗಿದ್ದು, ಶಿಖರ್ ಧವನ್ ಮತ್ತು ಆರ್. ವಿನಯ್ ಕುಮಾರ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಫ್ರಿದಿಗೆ ಮತ್ತೆ ಕೈಕೊಟ್ಟ ಪಾಕ್ ಆಯ್ಕೆಗಾರರು!

ಇಸ್ಲಾಮಾಬಾದ್: ಕಳೆದ ವರ್ಷ ಏಕದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶಹೀದ್ ಅಫ್ರಿದಿಯನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಗೆ ಪಾಕಿಸ್ತಾನ ತಂಡದಿಂದ ಕೈಬಿಡಲಾಗಿದೆ.
ಆಸೀಸ್ ತಂಡದ ಉಪನಾಯಕ ಹುದ್ದೆ ತ್ಯಜಿಸಿದ ವಾಟ್ಸನ್

ಮೆಲ್ಬೊರ್ನ್: ಭಾರತ ಪ್ರವಾಸ ವೇಳೆ ಶಿಸ್ತನ್ನು ಉಲ್ಲಂಘಿಸಿದ ಕಾರಣ ತಂಡದ ಆಡಳಿತದಿಂದ ಕ್ರಮಕ್ಕೆ ಒಳಗಾದ ಶೇನ್ ವಾಟ್ಸನ್ ಆಸ್ಟ್ರೇಲಿಯಾದ ಉಪನಾಯಕನ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಟೆನ್ನಿಸ್
ಸೋನಿ ಓಪನ್: ಮುರ್ರೆ-ಫೆರರ್ ಫೈನಲ್ ಕಾದಾಟ
ರಿಚರ್ಡ್ ಗಾಸ್ಕಟ್ ವಿರುದ್ಧ 6-7(3), 6-1, 6-2ರಿಂದ ಗೆಲುವು ದಾಖಲಿಸಿಕೊಂಡ ಆ್ಯಂಡಿ ಮುರ್ರೆ ಸೋನಿ ಓಪನ್ ನ ಫೈನಲ್ಸ್ ಗೆ ತಲುಪಿದ್ದಾರೆ.
ಸಾನಿಯಾ ಮಿರ್ಜಾ ಜೋಡಿ ಕ್ವಾರ್ಟರ್ ಫೈನಲಿಗೆ
ಸಾನಿಯಾ ಮಿರ್ಜಾ ಮಿಯಾಮಿ ಓಪನ್ ನ ಮಹಿಳೆಯ ಡಬಲ್ಸ್ ನ ಕ್ವಾರ್ಟರ್ ಫೈನಲಿಗೆ ತಲುಪಿದ್ದು, ಭಾರತದ ಅವಕಾಶವನ್ನು ಜೀವಂತವಾಗಿರಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ರಾಜೀವ್ ರಾಮ್
ಸೋಮ್ ದೇವ್, ಪೇಸ್, ಭೂಪತಿಗೆ ಸೋಲು
ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೊವಿಕ್ ಭಾರತದ ಸೋಮ್ ದೇವ್ ದೇವ್ ವರ್ಮನ್ ವಿರುದ್ಧ 6-2, 6-4ರಿಂದ ಗೆಲುವು ದಾಖಲಿಸಿಕೊಂಡು ಮಿಯಾಮಿ ಎಟಿಪಿ ಮಾಸ್ಟರ್ಸ್ ನ...
ಆಸ್ಟ್ರೇಲಿಯನ್ ಓಪನ್: ಲೀ ನಾಗೆ ಶರಣಾದ ಶರಪೋವಾ
ರಷ್ಯಾದ ಬೆಡಗಿ ಮರಿಯಾ ಶರಪೋವಾ ವಿರುದ್ಧ ಗೆಲುವು ದಾಖಲಿಸಿಕೊಂಡ ಚೀನಾದ ಲೀ ನಾ ಆಸ್ಟ್ರೇಲಿಯನ್ ಓಪನ್ ನ ಫೈನಲ್ ಗೆ ಪ್ರವೇಶಿಸಿದ್ದಾರೆ.
ಇತರ ಕ್ರೀಡೆ
ಋತುವಿನ ಅಂತ್ಯದಲ್ಲಿ ಬೇಕಮ್ ಫುಟ್ಬಾಲ್ ನಿಂದ ನಿವೃತ್ತಿ
ಲಂಡನ್: ಇಂಗ್ಲೆಂಡ್ ನ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಬೇಕಮ್ ವೃತ್ತಿಪರ ಫುಟ್ಬಾಲ್ ನಿಂದ ಈ ಋತುವಿನ ಅಂತ್ಯದಲ್ಲಿ ನಿವೃತ್ತಿ ಘೋಷಿಸಲಿದ್ದಾರೆ. 38ರ ಹರೆಯದ ಬೇಕಮ್ ಅವರು ಮ್ಯಾಂಚೆಸ್ಟರ್
ವಿಜೇಂದರ್ ಪರೀಕ್ಷೆ ನಡೆಸಲು ನಿರಾಕರಿಸಿದ ನಾಡಾ
ಕ್ರೀಡಾ ಸಚಿವಾಲಯದ ಮನವಿಯನ್ನು ತಿರಸ್ಕರಿಸಿರುವ ನ್ಯಾಶನಲ್ ಆ್ಯಂಟಿ ಡೊಪಿಂಗ್ ಏಜೆನ್ಸಿ(ನಾಡಾ) ಬಾಕ್ಸರ್ ವಿಜೇಂದರ್ ಸಿಂಗ್ ರ ಹೆರಾಯಿನ್ ಪರೀಕ್ಷೆ ನಡೆಸಲು ನಿರಾಕರಿಸಿದೆ.
ಏಳನೇ ಸಲ ಅಜ್ಲಾನ್ ಷಾ ಹಾಕಿ ಟೂರ್ನಿ ಗೆದ್ದ ಆಸ್ಟ್ರೇಲಿಯಾ
ಸುಲ್ತಾನ್ ಅಜ್ಲಾನ್ ಷಾ ಹಾಕಿ ಟೂರ್ನಮೆಂಟ್ ನಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದ ಆಸ್ಟ್ರೇಲಿಯಾ ಆತಿಥೇಯ ಮಲೇಶಿಯಾ ವಿರುದ್ಧ 3-2ರ ಗೆಲುವು ದಾಖಲಿಸಿಕೊಂಡು ಏಳನೇ ಸಲ ಪ್ರಶಸ್ತಿ ಗೆದ್ದುಕೊಂಡಿದೆ.
ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1ರಿಂದ ಗೆಲುವು ದಾಖಲಿಸಿಕೊಂಡ ಭಾರತ ಸುಲ್ತಾನ್ ಅಜ್ಲಾನ್ ಷಾ ಹಾಕಿ ಟೂರ್ನಮೆಂಟ್ ನಲ್ಲಿ ಅಂಕದ ಖಾತೆ ತೆರೆದು ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.








