ಜಾಗೃತ ಹಿಂದು ಮಹಿಳಾ ವೇದಿಕೆಯಿಂದ ಪತ್ರಿಭಟನೆ
[Updated 08/08/2012 02:33 pm]ಮಂಗಳೂರು,ಆ. 8: ಸ್ವಾ ಮಸಾಜ್ ಸೆಂಟರ್, ಪಬ್, ಹೋಂ ಸ್ಟೇ ಇತ್ಯಾದಿ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಜಿಲ್ಲೆಯ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಲಸವಾಗುತ್ತಿದೆ. ಮೋಸ, ಆಮಿಷಗಳಿಗೆ ಬಲಿಯಾದ ಹಲವಾರು ಯುವಕ,ಯುವತಿಯರು ಒಂದೋ ಆತ್ಮಹತ್ಯೆ ಮುಖಾಂತರ ಅಥವಾ ಕೊಲೆಯಾಗುವುದರ ಮೂಲಕ ತಮ್ಮ ಜೀವನದ ದಾರುಣ ಅಂತ್ಯವನ್ನು ಕಾಣುತ್ತಿದ್ದಾರೆ ಎಂದು ಜಾಗೃತ ಹಿಂದು ಮಹಿಳಾ ವೇದಿಕೆಯ ಸಂಚಾಲಕಿ ಪ್ರಸನ್ನ ರವಿ ತಿಳಿಸಿದರು.





ಅವರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಯುವ ಜನರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಡ್ರಗ್ಸ್ ಹಾಗೂ ಸೆಕ್ಸ್ ಮಾಫಿಯಾ ಬಗ್ಗೆ ಜಾಗೃತ ಹಿಂದು ಮಹಿಳಾ ವೇದಿಕೆ ವತಿಯಿಂದ ನಡೆದ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ದಂಡಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ಪಾ-ಮಸಾಜ್ ಸೆಂಟರ್, ಅನಧಿಕೃತ ಹೋಂ ಸ್ಟೇ ರೆಸಾರ್ಟ್ ಹಾಗೂ ಪಬ್ ಇತ್ಯಾದಿಗಳನ್ನು ನಿಯಂತ್ರಣಕ್ಕೆ ತಂದು ಸಿಸಿ ಟಿವಿ ಅಳವಡಿಸುವುದರ ಮೂಲಕ ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾವಹಿಸುವಂತೆ ಹಾಗೂ ನಗರದಲ್ಲಿ ತಲೆ ಎತ್ತಿರುವ ಡಿಸ್ಕೋ ಥೆಕ್ ಗಳನ್ನು ಕೂಡಲೇ ನಿರ್ಬಂಧಿಸುವಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಆಶಾ ಪ್ರಸಾದ್, ವಿದ್ಯಾರ್ಥಿನಿ ಅಕ್ಷತಾ ಶೆಟ್ಟಿ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದರು.
Protest by Jagritha Hindu Mahila Vedike
Mangalore: Jagritha Hindu Mahila Vedike organised a rally in the city and a protest march in front of the DC office on Wednesday, against the drugs and sex mafia, which the agitators claimed, was prevalent in the city and demanded an end to the same.
Related News
- ಖರ್ಗೆಗೆ ತಪ್ಪಿದ ಸಿಎಂ ಸ್ಥಾನ: ಮುಂದುವರೆದ ಪ್ರತಿಭಟನೆ
- ತಟ್ಟೆಯಲ್ಲಿ ಅಂಬೇಡ್ಕರ್ ಚಿತ್ರ: ದಸಂಸ ಪ್ರತಿಭಟನೆ
- ಪೊಲೀಸರಿಂದ ಹಲ್ಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
- ಕಾಸರಗೋಡು: ಕಾಲೇಜಿನ ಗೋಡೆಯ ಮೇಲೆ ಕನ್ನಡ ವಿರೋಧಿ ಬರಹ ಪ್ರತ್ಯಕ್ಷ
- ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಧರಣಿ
- ಗ್ರಾಮೀಣ ರಿಕ್ಷಾಗಳ ನಗರ ಪ್ರವೇಶಕ್ಕೆ ಒತ್ತಾಯಿಸಿ ಪ್ರತಿಭಟನೆ
- ಸಿಪಿಐಎಂ ನಾಯಕ ಜಿಎಂ ಭಟ್ ಮೇಲಿನ ಹಲ್ಲೆಕೋರರನ್ನು ಬಂಧಿಸಲು ಧರಣಿ
- ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಶಿಕ್ಷಕರಿಂದ ಧರಣಿ
- ಶಿವರಾಜ್ ಕೊಲೆ ಪ್ರಕರಣ ಹಾಗೂ ಡ್ರಗ್ಸ್ ಮಾಫಿಯಾದ ವಿರುದ್ಧ ಹಿಜಾವೇ ಪ್ರತಿಭಟನೆ
- ಅಕ್ಕಿದರ ಏರಿಕೆಯ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
- ಪತ್ರಕರ್ತನ ಮೇಲಿನ ಹಲ್ಲೆಯ ವಿರುದ್ಧ ಪ್ರತಿಭಟನೆ
- ಡ್ರಗ್ಸ್ ಮಾಫಿಯಾದ ವಿರುದ್ಧ ಎಬಿವಿಪಿ ವತಿಯಿಂದ ಪ್ರತಿಭಟನೆ
- ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳು: ಪೋಷಕರಿಂದ ವೈದ್ಯರ ನಿರ್ಲಕ್ಷದ ಆರೋಪ
- ಮಹಿಳಾ ದೌರ್ಜನ್ಯದ ವಿರುದ್ದ ಹೋರಾಡಲು ಬೃಹತ್ ಚಪ್ಪಲಿನೊಂದಿನೆ ಮೌನ ಮೆರವಣಿಗೆ
- ಸರಕಾರಗಳ ನಿಷ್ಕ್ರೀಯತೆ ವಿರೋಧಿಸಿ ಯುವ ಜೆಡಿಎಸ್ ನಿಂದ ಪ್ರತಿಭಟನೆ
- ಹಳೆ ಬಂದರು ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಹಮಾಲಿ ಕಾರ್ಮಿಕರ ಪ್ರತಿಭಟನೆ
- ಉಡುಪಿ ಲಾಠಿ ಚಾರ್ಜ್ ವಿರುದ್ದ ಸಿಪಿಐ(ಎಂ) ಪ್ರತಿಭಟನೆ
- ದೆಹಲಿ ಅತ್ಯಾಚಾರದ ವಿರುದ್ಧ ಫಿಸಿಯೋಥೆರಪಿ ವಿದ್ಯಾರ್ಥಿಗಳ ಪ್ರತಿಭಟನೆ
- ತುಳುನಾಡ ರಕ್ಷಣಾ ವೇದಿಕೆಯಿಂದ ಹಕ್ಕೊತ್ತಾಯ ಪ್ರತಿಭಟನೆ
- ಕೆಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
- ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷ ಹಾಗೂ ಅಧಿಕಾರಿಯ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
- ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
- ತಮಿಳುನಾಡಿಗೆ ನೀರು: ಕುಶಾಲನಗರದಲ್ಲಿ ಪ್ರತಿಭಟನೆ
- ನೀರು ಬಿಡುಗಡೆಗೆ ಸುಪ್ರಿಂಕೋರ್ಟ್ ಆದೇಶ: ಬೀದಿಗಿಳಿದ ರೈತರು
- ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
- ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ
- ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ
- ಕಾರ್ಯಕ್ರಮಕ್ಕೆ ಬಾರದ ಸಚಿವರು: ಸಾರ್ವಜನಿಕರ ಆಕ್ರೋಶ
- ಮೈಸೂರಿನಲ್ಲಿ ಕೆಜೆಪಿ ವಿರೋಧಿಸಿ ಏಕಾಂಗಿ ಧರಣಿ
- ಎಫ್ ಡಿಐನಿಂದ ನಿರುದ್ಯೋಗ ಹೆಚ್ಚಳ
- ಐರ್ಲೆಂಡ್ ಸರ್ಕಾರದ ವಿರುದ್ಧ ಕನ್ನಡ ಚಳವಳಿ ವಾಟಳ್ ಪಕ್ಷದ ಪ್ರತಿಭಟನೆ
- ಅಕ್ರಮ ಮೀನುಗಾರಿಕೆ: ಮಲ್ಪೆ ಮೀನುಗಾರರಿಂದ ಪ್ರತಿಭಟನೆ
- ಬರಿಗೈಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಿದ ಪ್ರಕರಣ:ದಸಂಸ ಪ್ರತಿಭಟನೆ
- ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಲಾರಿ ಮಾಲೀಕರ ಪ್ರತಿಭಟನೆ
- ದಂಪತಿಗಳಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ
- ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ ನಿಂದ ಬೀಡಿ ಕಂಪನಿ ಚಲೋ
- ಜಿಲ್ಲೆಯಲ್ಲಿ ಮೋಡ ಬಿತ್ತನೆ: ಪ್ರತಿಭಟನೆಯ ಎಚ್ಚರಿಕೆ
- ಕರ್ನಾಟಕ ಪ್ರಾಂತರೈತ ಸಂಘದಿಂದ ಪ್ರತಿಭಟನೆ
- ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
- ಬಂಡವಾಳಶಾಹಿ ಅಧಿಕಾರದಿಂದ ಸ್ತ್ರೀಯರಿಗೆ ರಕ್ಷಣೆಯಿಲ್ಲ
- ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
- ಮದ್ದೂರಿನಲ್ಲಿ ಮುಂದುವರೆದ ಧರಣಿ
- ಎಂಡೋಸಲ್ಫಾನ್: ಡಾ.ಮೋಹನ್ ಕುಮಾರ್ ಗೆ ನೋಟೀಸ್ ಖಂಡಿಸಿ ಪ್ರತಿಭಟನೆ
- ಸೋಮವಾರಪೇಟೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ದ.ಸಂ.ಸ ಪ್ರತಿಭಟನೆ
- ಕಾವೇರಿ ವಿವಾದ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ
- ತಮಿಳುನಾಡಿಗೆ ನೀರು : ಕಾವಲು ಪಡೆಯಿಂದ ಪ್ರತಿಭಟನೆ
- ಕಾವೇರಿ ನೀರಿಗಾಗಿ ಕರವೇ ಪ್ರತಿಭಟನೆ
- ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಬನ್ನೂರಿನಲ್ಲಿ ರಸ್ತೆ ತಡೆ
- ಕಿಕ್ಕೇರಿಯಲ್ಲಿ ಕಾವೇರಿದ ಕಾವೇರಿ ಚಳುವಳಿ
- ಇಂದಿರಾ ಗಾಂಧಿ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ
- ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಾಟಾಳ್ ಪಕ್ಷದಿಂದ ಪ್ರತಿಭಟನೆ
- ತಿ.ನರಸೀಪುರದಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ
- ಕಾವೇರಿ ನೀರು ಬಿಡುಗಡೆ ವಿರೋಧಿಸಿ ತಿ.ನರಸೀಪುರದಲ್ಲಿ ಪ್ರತಿಭಟನೆ
- ಮೈಸೂರಿನಲ್ಲಿ ತೀವ್ರಗೊಂಡ ಕಾವೇರಿ ಚಳುವಳಿ
- ಕಾವೇರಿ ನೀರು: ಕೆ.ಆರ್.ನಗರದಲ್ಲಿ ಸತ್ಯಾಗ್ರಹ ಆರಂಭ
- ಕುಶಾಲನಗರ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
- ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
- ಶಾಂತಿಪುರ ಪ್ರಕರಣ: ಹೆಚ್.ಡಿ.ಕೋಟೆಯಲ್ಲಿ ಬೃಹತ್ ಪ್ರತಿಭಟನೆ
- ಸೆ.28ರಂದು ಯಳಂದೂರಿನಲ್ಲಿ ಭಾರೀ ಪ್ರತಿಭಟನೆ
- ತಿ.ನರಸೀಪುರದಲ್ಲಿ ಪೈಪ್ಲೈನ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
- ಸರ್ಕಾರದ ಭೂಸ್ವಾಧೀನ ಕ್ರಮಕ್ಕೆ ಪ್ರತಿಭಟನೆ
- ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದಾದ್ಯಂತ ಪ್ರತಿಭಟನೆ
- ಪ್ರಧಾನಮಂತ್ರಿಗಳ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ
- ಕಾವೇರಿ ಪ್ರಾಧಿಕಾರದ ಸೂಚನೆಗೆ ಪ್ರತಿಭಟನೆ
- ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
- ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
- ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡುಗಡೆಗೆ ವಿರೋಧ
- ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ
- ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
- ಕಾವೇರಿ ನೀರು: ಪ್ರತಿಭಟನೆ 5ನೇ ದಿನಕ್ಕೆ
- ಒಳಚರಂಡಿ ಸೋರಿಕೆ ವಿರೋಧಿಸಿ ಪ್ರತಿಭಟನೆ
- ಡೀಸೆಲ್ ಬೆಲೆ ಏರಿಕೆ: ಎಸ್ ಯುಸಿಐ ವತಿಯಿಂದ ಪ್ರತಿಭಟನೆ
- ಅನಿಲದ ದರ ಏರಿಕೆ ವಿರೋಧಿಸಿ ವಾಟಾಳ್ ಪ್ರತಿಭಟನೆ
- ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ
- ಇಂಧನ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
- ರಾಜ್ಯ ಹಿರಿಯ, ಕಿರಿಯ ಆರೋಗ್ಯ ಸಹಾಯಕರ ಧರಣಿ ಸತ್ಯಾಗ್ರಹ
- ಖಾಸಗಿ ಬಸ್ ಗಳ ವಿರುದ್ಧ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ
- ವಿದ್ಯಾರ್ಥಿನಿಯ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ : ಕ್ಯಾಂಪಸ್ ಫ್ರಂಟ್ ಖಂಡನೆ
- ಕೇರಳದ ಎಬಿವಿಪಿ ಕಾರ್ಯಕರ್ತನ ಹತ್ಯೆ: ಪ್ರತಿಭಟನೆ
- ಎಬಿವಿಪಿ, ಯುಎಸಿ ವತಿಯಿಂದ ಪ್ರತಿಭಟನೆ
- ಕೇಂದ್ರ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ
- ಅತಿಥಿ ಉಪನ್ಯಾಸಕರ ಒಕ್ಕೂಟದ ಪ್ರತಿಭಟನೆ
- ಕೆ.ಆರ್.ಮಿಲ್ಸ್ ನಿವಾಸಿಗಳ ಹೋರಾಟಕ್ಕೆ ಶಾಸಕರ ಬೆಂಬಲ
- ಪ್ರಜ್ಞಾವಂತ ನಾಗರಿಕರಿಗೆ ಸಂಘಪರಿವಾರದ ಪಾಠ ಬೇಕಿಲ್ಲ : ಮಿಥುನ್ ರೈ
- ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
- ನೈತಿಕ ಪೊಲೀಸ್ಗಿರಿ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ
- ಬಜೆಟ್ ಅನುಮೋದನೆಯಾಗದಿದ್ದಲ್ಲಿ ಹೋರಾಟ: ಕಾಂಗ್ರೆಸ್ ಎಚ್ಚರಿಕೆ
- ಕುಶಾಲನಗರ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
- ವೆಬ್ ಸೈಟ್ ನಿರ್ಬಂಧ ವಿರುದ್ಧ ಹಿಂದೂ ಜನಜಾಗೃತಿಯ ಪ್ರತಿಭಟನೆ
- ಬಿಜೆಪಿ ವಿರುದ್ಧ ಮಂಗಳೂರು ಮಹಾಜನತೆಯ ಮಹಾಧರಣಿ
- ಆಲ್ದೂರು: ರೈತರಿಂದ ಪ್ರತಿಭಟನಾ ಸಭೆ
- ನಂಜನಗೂಡಿನಲ್ಲಿ ಕುಡಿಯುವ ನೀರು ಸಮಸ್ಯೆ: ಪ್ರತಿಭಟನೆ
- ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
- ಮೈಸೂರಿನಲ್ಲಿ ಕೆ.ಆರ್.ಮಿಲ್ಸ್ ನಿವಾಸಿಗಳಿಂದ ಪ್ರತಿಭಟನೆ
- ಕುಶಾಲನಗರದಲ್ಲಿ ಎಬಿವಿಪಿಯಿಂದ ರಸ್ತೆತಡೆ ಪ್ರತಿಭಟನೆ
- ಎಐಸಿಸಿಟಿಯು ನಿಂದ ಪ್ರತಿಭಟನೆ
- ಬಿಜೆಪಿ ಬರಗಾಲ ಪ್ರವಾಸಕ್ಕೆ ಕಾಂಗ್ರೆಸ್ ನಿಂದ ಪ್ರತಿಭಟನೆ
- ಬಿಜೆಪಿ ವಿರುದ್ಧ ಮಂಗಳೂರು ಮಹಾಜನತೆಯ ಮಹಾಧರಣಿ
- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಮುಷ್ಕರ
- ಬಿಬಿಎಂಪಿ ಸದಸ್ಯರಿಗೆ ತಕ್ಕ ಪಾಠ: ಆರ್. ಪಿ. ಶರ್ಮಾ
- ಆನೇಕಲ್: ಸರ್ಕಾರದ ವಿರುದ್ಧ ಪ್ರಜಾ ವಿಮೋಚನಾ ಚಳವಳಿ
- ಹೋಂಸ್ಟೇ ದಾಳಿ ಖಂಡಿಸಿ ಅನುಮತಿ ಪಡೆಯದೆ ಪ್ರತಿಭಟನೆ
- ನೈತಿಕ ಪೊಲೀಸ್ಗಿರಿ ಖಂಡಿಸಿ ಸಿಪಿಐಎಂನಿಂದ ಸಾಮೂಹಿಕ ಪಿಕೆಟಿಂಗ್
- ಗೋಶಾಲೆಗೆ ಬಾರದ ಮೇವು:ರೈತರಿಂದ ಪ್ರತಿಭಟನೆ
- ಅಂಗನವಾಡಿ ಕಾರ್ಯಕರ್ತರಿಂದ ಪ್ರತಿಭಟನೆ
- ಹೋಂ ಸ್ಟೇ ವರದಿ ವಿರೋಧಿಸಿ ಯೂತ್ ಕಾಂಗ್ರೆಸ್ ನಿಂದ ಬೃಹತ್ ಜಾಥಾ
- 16 ರಂದು ಜಾಗೋ ಮಂಗಳೂರು ಅಸೋಸಿಯೇಶನ್ ನ ಪ್ರತಿಭಟನಾ ಮೆರವಣಿಗೆ
- ಎಂಡೋ ವಿರೋಧಿ ಸಮಿತಿ ಸರ್ಕಾರದ ವಿರುದ್ಧ ಪ್ರತಿಭಟನೆ
- ಮಡಿವಾಳ ಸಂಘದ ಮೀಸಲಾತಿಗಾಗಿ ಪ್ರತಿಭಟನೆ
- ಎಸ್.ಡಿ.ಪಿ.ಐ ಸಂಘಟನೆಯನ್ನು ವಿರೋಧಿಸಿ ಎಬಿವಿಪಿ ಪ್ರತಿಭಟನೆ
- ಹೋಂಸ್ಟೇ ಮೇಲಿನ ದಾಳಿ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ
- ಹುಲಿ ಯೋಜನೆ: ನಾಳೆ ಪ್ರತಿಭಟನೆ
- ಯುವತಿಯರ ಮೇಲೆ ಹಲ್ಲೆ: ಕುಶಾಲನಗರದಲ್ಲಿ ಭಾರೀ ಪ್ರತಿಭಟನೆ
- ಯುವತಿಯರ ಮೇಲಿನ ದೌರ್ಜನ್ಯ ಯುವಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
- ಯುವತಿಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
- ಹೋಂಸ್ಟೇ ದಾಳಿ ಖಂಡಿಸಿ ಜೆಡಿಎಸ್ ಪ್ರತಿಭಟನೆ: ಸದಸ್ಯರ ಬಂಧನ
- ಹೋಂಸ್ಟೇ ದಾಳಿ: ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ
- ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ, ಎಸ್ಎಫ್ಐನಿಂದ ನಗರದಲ್ಲಿ ಪ್ರತಿಭಟನೆ
- ಸೆಕ್ಷನ್ 144 ಉಲ್ಲಂಘಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ
- ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ: ಸೆಕ್ಷನ್ 144 ಜಾರಿ
- ಆನೇಕಲ್ : ಕುಡಿಯುವ ನೀರಿಗಾಗಿ ಪ್ರತಿಭಟನೆ
- ಬೀಡಿ ಸ್ಕಾಲರ್ ಶಿಪ್ ಅವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆ
- ಸ್ಕಾರ್ಫ್ ವಿವಾದ: ಮಂಗಳೂರಿನಲ್ಲಿ ಪ್ರತಿಭಟನೆ
- ಭೂಮಿ ಸಂರಕ್ಷಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ
- ಹನೂರಿನಲ್ಲಿ ನೀರಿಗಾಗಿ ಟ್ಯಾಂಕನ್ನೇರಿದ ಮಹಿಳೆಯರು!
- ಹನೂರಿನಲ್ಲಿ ನೀರಿಗಾಗಿ ಟ್ಯಾಂಕನ್ನೇರಿದ ಮಹಿಳೆಯರು!
- ಮಳೆಗಾಗಿ ವಿಶೇಷ ಪೂಜೆ: ಸರ್ಕಾರಿ ಆದೇಶ ವಿರುದ್ಧ ಪ್ರತಿಭಟನೆ
- ಪಾಲಿಕೆ ಎದುರು ಶವ ಇರಿಸಿ ಪ್ರತಿಭಟನೆ
- ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
- ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಎದುರು ವಿದ್ಯಾರ್ಥಿಗಳ ಪ್ರತಿಭಟನೆ
- ರೈತರ ಧರಣಿ ನಡುವೆ ಅಧಿಕಾರಿಗಳ ಭೂಮಿಪೂಜೆ
- ರಾಜ್ಯವ್ಯಾಪಿ ಪ್ರವಾಸಿ ವಾಹನ ಸಂಚಾರ ಸ್ಥಗಿತ ಪ್ರತಿಭಟನೆ
- ಯೂನಿಗ್ಲಾಸ್ ಪ್ರೈ.ಲಿ ಕಾರ್ಮಿಕರ ಪ್ರತಿಭಟನೆ
- ನಂಜನಗೂಡಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
- ಕಿಡಿಗೇಡಿಗಳಿಂದ ಬುದ್ಧನ ಪ್ರತಿಮೆ ಧ್ವಂಸ: ಅನುಯಾಯಿಗಳಿಂದ ಪ್ರತಿಭಟನೆ
- ಏಕರೂಪ, ಸಮಾನ ಶಿಕ್ಷಣ ಜಾರಿಗೆ ಆಗ್ರಹ
- ಡಿಪ್ಲೊಮಾ ವಿದ್ಯಾರ್ಥಿಗಳಿಂದ ರಸ್ತೆ ತಡೆ ಚಳವಳಿ
- ಗುಂಡ್ಲುಪೇಟೆಯಲ್ಲಿ ಸಿಡಿಪಿಓ ವಿರುದ್ಧ, ಪರ ಪ್ರತಿಭಟನೆ
- ಮಂಗಳೂರು ನರಕ ಪಾಲಿಕೆಗೆ ಧಿಕ್ಕಾರ... ಧಿಕ್ಕಾರ…
- ಕುಶಾಲನಗರದಲ್ಲಿ ಎಪಿಎಂಸಿ ವಿರುದ್ಧ ಪ್ರತಿಭಟನೆ
- ಮಳವಳ್ಳಿ-ಪ್ರಾಂತ ಕೃಷಿ ಕೂಲಿಕಾರರಿಂದ ತಾ.ಪಂ.ಕಚೇರಿಗೆ ಮುತ್ತಿಗೆ
- ಮದ್ಯದಂಗಡಿ ಸ್ಥಗಿತಕ್ಕೆ ಪಂಚಾಯತ್ ಗೆ ಮುತ್ತಿಗೆ
- ಬೇಡಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
- ಮಹಾರಾಷ್ಟ್ರ ಸರ್ಕಾರ ವಿರುದ್ಧ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಪ್ರತಿಭಟನೆ
- ಕುಸ್ಮಾ ವಿರುದ್ಧ ಭಾರೀ ಪ್ರತಿಭಟನೆ
- ಪಾಸ್ ಪೋರ್ಟ್ ಕಚೇರಿ ಗೂಡಂಗಡಿ ಇಡಲು ಯೋಗ್ಯ: ಐವನ್ ಡಿಸೋಜ
- ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ನಗರವಾಸಿಗಳ ಪ್ರತಿಭಟನೆ
- ಬೇಡಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಪ್ರತಿಭಟನೆ
- ಗೋಣಿಚೀಲ ಹಾಕಿ ಮಲಗಿ ವಾಟಾಳ್ ಪ್ರತಿಭಟನೆ
- ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆ
- ರೈಲ್ ರದ್ದು ಖಂಡಿಸಿ ಪ್ರತಿಭಟನೆ
- ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಮಗೆ ಆತ್ಮಹತ್ಯೆಯೇ ಗತಿ
- ಡಿ.ವಿ. ಲಿಖಿತ ವಿನಂತಿ ಮೇರೆಗೆ ಪ್ರತಿಭಟನಾ ಸಭೆ ರದ್ದು
- ಗುಂಡ್ಲುಪೇಟೆಯಲ್ಲಿ ಗ್ಯಾಸ್ ಏಜೆನ್ಸಿ ವಿರುದ್ಧ ಪ್ರತಿಭಟನೆ
- ಜಮ್ಮು ಕಾಶ್ಮೀರ ಉಳಿಸಿ ಸಮಿತಿಯಿಂದ ಬೃಹತ್ ಪ್ರತಿಭಟನೆ.
- ಸಿ.ಎಂ ಸ್ಥಾನದಿಂದ ಗೌಡರನ್ನು ಪದಚ್ಯುತಿ ವಿರೋಧಿಸಿ ಒಕ್ಕಲಿಗ ಸಂಘದ ಪ್ರತಿಭಟನೆ
- ರೈಲು ವೇಳಾಪಟ್ಟಿ ಬದಲಾವಣೆ: ಎಸ್ ಎಫ್ ಐ ಪ್ರತಿಭಟನೆ
- ಸರ್ಕಾರದ ವಿರುದ್ಧ ಸಿಪಿಎಂ ಪ್ರತಿಭಟನೆ
- ಅಕ್ರಮ ಮರಳುಗಾರಿಗೆಯ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧ
- ರಾಜ್ಯದಲ್ಲಿ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಎಬಿವಿಪಿ ಪ್ರತಿಭಟನೆ
- ಸಭೆಗೆ ಅಧಿಕಾರಿಗಳ ನಿರ್ಲಕ್ಷ್ಯ: ದಲಿತ ಮುಖಂಡರ ಪ್ರತಿಭಟನೆ
- ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
- ಹುಣಸೂರು: ಹಾಲಿನ ಡೈರಿಯಲ್ಲಿ ಜಾತೀಯತೆ
- ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
- ನೆಮ್ಮದಿ ಕೇಂದ್ರದಲ್ಲಿ ಅವ್ಯವಸ್ಥೆ: ರೈತರಿಂದ ಮುತ್ತಿಗೆ
- ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
- ಬ್ಯಾಂಕ್ ಗಳ ರೈತ ವಿರೋಧಿ ನೀತಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ
- ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ
- ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನೆ
- ಸಿಎಲ್ ಆರ್ ಎಚ್ ರದ್ದು ಮಾಡಲು ವೈದ್ಯರ ಪ್ರತಿಭಟನೆ
- ವೈದ್ಯಕೀಯ ಶಿಕ್ಷಣದಲ್ಲಿ ತಾರತಮ್ಯ ಬೇಡ: ಜೆ.ಪಿ.ಶೆಟ್ಟಿ
- ಶಿಕ್ಷಣದ ಕೇಸರೀಕರಣ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ
- ಪಾವಗಡ: ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಪ್ರತಿಭಟನೆ
- ಅಲೋಶಿಯಸ್ ಕಾಲೇಜು ವಿರುದ್ಧ ಎಬಿವಿಪಿ ಪ್ರತಿಭಟನೆ
- ಮೈಸೂರಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
- ಜೂನ್ 19, ಕಬ್ಬು ಬೆಳೆಗಾರರಿಂದ ಬೃಹತ್ ಪ್ರತಿಭಟನೆ
- ಪ್ರಭುದೇವ್ ಪ್ರತಿಭಟನೆ: ಎಲ್ಲರೂ ಭಾಗಿಯಾಗಿಲ್ಲ
- ಕನಕಪುರ: ಭ್ರಷ್ಟಾಚಾರ ಅವ್ಯವಸ್ಥೆ ವಿರುದ್ಧ ಹೋರಾಟ
- ಕಾರ್ಯಾಚರಣೆಯಲ್ಲಿ ಪಕ್ಷ-ಪಾತ: ಸಂಘಟನೆಗಳಿಂದ ಪ್ರತಿಭಟನೆ.
- ಮೈಸೂರಿಗೆ ನಿತ್ಯಾನಂದ: ಕನ್ನಡಪರ ಸಂಘಟನೆಗಳ ವಿರೋಧ
- ಮುಖ್ಯಶಿಕ್ಷಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
- ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಗಳ ವಿರುದ್ಧ ಪ್ರತಿಭಟನೆ
- ಸೊರಬ: ವೈದ್ಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
- ಗುಪ್ತಾಸ್ ಇಂಟರ್ ನ್ಯಾಷನಲ್ ಕಾಲೇಜಿನ ವಿರುದ್ಧ ಪ್ರತಿಭಟನೆ
- ಬೆಂಗಳೂರು ವಿವಿ ಕುಲಪತಿ ಪ್ರಭುದೇವ್ ವಜಾಕ್ಕೆ ಪ್ರತಿಭಟನೆ
- ಐ.ಟಿ.ಸಿ.ಕಂಪನಿಯ ಮುಂಭಾಗ ರೈತರಿಂದ ಪ್ರತಿಭಟನೆ.
- ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದರೆ ಪ್ರತಿಭಟನೆ
- ನಿತ್ಯಾನಂದನ ವಿರುದ್ಧ ನಿಲ್ಲದ ಪ್ರತಿಭಟನೆ
- ಕಠಾರವೀರ ಚಿತ್ರಕ್ಕೆ ಉಡುಪಿಯಲ್ಲಿಯೂ ವಿರೋಧ
- ಕಾಸರಗೋಡು : ಎಂಡೋಸಲ್ಫಾನ್ ವಿರುದ್ಧ ಮಹಿಳೆಯರ ಪ್ರತಿಭಟನೆ
- ಜಾಗತೀಕರಣವು ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿದೆ ; ನಿಜಾಮುದ್ದೀನ್
ಪಡುಬಿದ್ರಿ-ಕಾಪುವಿನಲ್ಲಿ ಪ್ರತ್ಯೇಕ ಅಪಘಾತ: ಐವರ ದುರ್ಮರಣ
ಪಡುಬಿದ್ರಿ: ಪಡುಬಿದ್ರಿ ಮತ್ತು ಕಾಪುವಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಮಧ್ಯಾಹ್ನ ಪಡುಬಿದ್ರಿ ರಾ. ಹೆ.ಯಲ್ಲಿ ಗ್ಯಾಸ್ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ...
ಅಂತಾರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿಗೆ ಅಂತಿಮ ನಮನ
ಮಂಗಳೂರು: ಏಷ್ಯಾಡ್, ಸೌತ್ ಏಷ್ಯಾಡ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ದೇಶಕ್ಕೆ ಕೀರ್ತಿ ತಂದಿದ್ದ ಖ್ಯಾತ ಅಥ್ಲೀಟ್ ಆನಂದ ಶೆಟ್ಟಿ(52) ಮಂಗಳವಾರ ಮೃತಪಟ್ಟಿದ್ದು..
ಶಾಸಕ ಜೆ.ಆರ್.ಲೋಬೋ ವಿಜಯೋತ್ಸವ ಮೆರವಣಿಗೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಶಾಸಕ ಜೆ.ಆರ್.ಲೋಬೋ ಅವರ ವಿಜಯೋತ್ಸವ ಮೆರವಣಿಗೆ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಜರಗಿತು. ಮೆರವಣಿಗೆಯು ಸಿಗ್ನಲ್ ವೃತ್ತದ ಮೂಲಕ...
ಕುತ್ತೆತ್ತೂರು : ಮೊದಲ ಮಳೆ ಕೃತಕ ನೆರೆ
ಸುರತ್ಕಲ್: ಕುತ್ತೆತ್ತೂರಿನ ಜಂತಬೆಟ್ಟು ಬಳಿ ಪಡ್ಡಾಯಿ ಬೆಟ್ಟು ಎಂಬಲ್ಲಿ ಕೃತಕ ನೆರೆಯ ಭೀತಿ ಎದುರಾಗಿದ್ದು ಪಡ್ಡಾಯಿಬೆಟ್ಟುವಿನ ಸುತ್ತ ಮುತ್ತಲಿನ ಮನೆಗಳು ತೊಂದರೆಗೊಳಗಾಗುವ, ಕೃಷಿ ಜಮೀನು ಕೃತಕ ನೆರೆಯ ನೀರಿನಿಂದಾಗಿ...
ಎಂಡೋ ಸಂತ್ರಸ್ತರಿಂದ ಜೂನ್ 7ರಂದು ವಿಧಾನಸೌಧ ಚಲೋ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಹಾಗೂ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿ ಜೂನ್ 7 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ..
ಮೇ 25, 26 ರಂದು ಮಣಿಪಾಲ್ ಏಸ್ ರಿಯಾಲ್ಟಿ ಬಿಲ್ಡ್ ಕಾನ್ ಎಕ್ಸ್ಪೊ
ಮಂಗಳೂರು: ಕರ್ನಾಟಕದ ಹೆಸರಾಂತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮಣಿಪಾಲ ಏಸ್ ತನ್ನ ಪ್ರಾಯೋಜಕತ್ವದ ಮಂಗಳೂರು ರಿಯಾಲ್ಟಿ ಬಿಲ್ಡ್ ಕಾನ್ ಎಕ್ಸ್ಪೊ2013 ನ್ನು ಮೇ 25, 26 ರಂದು ನಡೆಸಲು ಉದ್ದೇಶಿಸಿದೆ..
ಸಚಿವರಾಗಿ ತವರಿಗಾಗಮಿಸಿದ ರೈ ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ
ಮಂಗಳೂರು,ಮೇ.21: ರಾಜ್ಯ ಸರ್ಕಾರದ ನೂತನ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಂಟ್ವಾಳ ಶಾಸಕ ರಮಾನಾಥ ರೈ ತವರು ಜಿಲ್ಲೆಗೆ ಆಗಮಿಸಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು...
ಸಚಿವ ರೈ ವಿಜಯೋತ್ಸವ ಮೆರವಣಿಗೆ
ಬಂಟ್ವಾಳ: ರಾಜ್ಯ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಸಚಿವ ಬಿ.ರಮಾನಾಥ ರೈಯವರಿಗೆ ಮಂಗಳವಾರ ಅದ್ದೂರಿಯ ಸ್ವಾಗತ ದೊರೆತಿದೆ.
ಬರ್ಕೆ ತುಳು ಸಿನಿಮಾಕ್ಕೆ ಮುಹೂರ್ತ
ಮಂಗಳೂರು: ಇದೀಗ ತುಳು ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಳ್ಳಲಿದೆ. ಹೊಸ ತುಳು ಚಿತ್ರ ಬರ್ಕೆ ಚಿತ್ರೀಕರಣದ ಮುಹೂರ್ತ ಸಮಾರಂಭ ಉರ್ವ ಮಾರಿಯಮ್ಮ ಸನ್ನಿಧಿಯಲ್ಲಿ ನಡೆಯಿತು. ಚಿತ್ರದ ನಾಯಕ ರಾಹುಲ್ ....
ರೈಡಿಂಗ್ ಬೋಟ್ ಪಲ್ಟಿ: ಕಾಣೆಯಾಗಿದ್ದ ಮಗುವಿನ ಶವ ಪತ್ತೆ
ಮಲ್ಪೆ: ರೈಡಿಂಗ್ ಬೋಟ್ ಪಲ್ಟಿಯಾಗಿ ಕಾಣೆಯಾಗಿದ್ದ ಮಗುವಿನ ಮೃತದೇಹ ಸೋಮವಾರ ಬೆಳಗ್ಗೆ ಸಮುದ್ರ ಮಧ್ಯೆ ಪತ್ತೆಯಾಗಿದೆ. ಮಲ್ಪೆಯ ಜೈ ಹನುಮಾನ್ ಟೂರಿಸ್ಟ್ ಬೋಟಿನ ಸಿಬ್ಬಂದಿ ಬೋಟಿನಲ್ಲ...
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.

Write Your Comment Here...