ಕೊಠಡಿ ಸಮಸ್ಯೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
[Updated 08/08/2012 11:34 am]ಮೈಸೂರು,ಆಗಸ್ಟ್ 8: ಕೊಠಡಿ ಕೊರತೆ ಸಮಸ್ಯೆ ಎದುರಿಸುತ್ತಿರುವ ಹನಗೋಡಿನ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಹನಗೋಡು ಗ್ರಾಮಕ್ಕೆ ಕಳೆದ 6 ವರ್ಷದ ಹಿಂದೆ ಪದವಿ ಕಾಲೇಜನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಲೇಜನ್ನು ಬೆಳಗಾಂ ಜಿಲ್ಲೆಯ ಸವದತ್ತಿನ ತಾಲೂಕಿನ ಯರಗಟ್ಟಿ ಗ್ರಾಮಕ್ಕೆ ಸ್ಥಳಾಂತರಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಶಾಸಕ ಹೆಚ್.ಪಿ. ಮಂಜುನಾಥ್ ರವರ ನೇತೃತ್ವದಲ್ಲಿ ಮತ್ತು ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ಹೋರಾಟ ನಡೆಸಿ 2009 ಜೂನ್ 9ರಂದು ಮತ್ತೆ ಕಾಲೇಜನ್ನು ಹನಗೋಡಿಗೆ ಮಂಜೂರು ಮಾಡಿಸಲಾಗಿತ್ತು. ಅಲ್ಲದೆ, ಸ್ಥಳದ ಅಭಾವದಿಂದ ಕಾಲೇಜನ್ನು ಪದವಿ ಪೂರ್ವ ಕಾಲೇಜಿನಲ್ಲೇ ಪ್ರಾರಂಭಿಸಲಾಗಿತ್ತು.

2011ರಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ರವರ ಸಹಕಾರದೊಂದಿಗೆ ಇಲಾಖಾ ವತಿಯಿಂದ ಹನಗೋಡಿನ ಸ.ನಂ.174ರಲ್ಲಿ 2-33 ಎಕರೆ ಭೂಮಿಯನ್ನು ಖರೀದಿಸಿ ಕಾಲೇಜಿಗೆ ಹಸ್ತಾಂತರಿಸಿದ್ದರು. ನಂತರ ಅನುದಾನ ಬಿಡುಗಡೆಯಾಗದೆ ಕಾಲೇಜು ನಿರ್ಮಾಣ ವಿಳಂಬವಾಗಿತ್ತು. ಈ ಬಗ್ಗೆ ಅಧಿವೇಶನದಲ್ಲಿ ಶಾಸಕ ಮಂಜುನಾಥ್ ರವರು 2 ಬಾರಿ ಪ್ರಸ್ತಾಪ ಮಾಡಿದ್ದು, ಈ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಹನಗೋಡಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಹನಗೋಡಿನ ಹಾರಂಗಿ ಕಚೇರಿ ಆವರಣದಲ್ಲಿ ಸರ್ಕಾರದ ವಿರುದ್ಧ ಕೊಠಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಹೆಚ್.ಪಿ.ಮಂಜುನಾಥ್, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ವಂತ ಕಟ್ಟಡದಲ್ಲಿ ತರಗತಿ ನಡೆಯುವಂತೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆಂದು ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದು ತರಗತಿಗಳಿಗೆ ಮರಳಿದರು. ಹನಗೋಡು ಹಾರಂಗಿ ಇಲಾಖೆಯಲ್ಲಿ ಖಾಲಿ ಇದ್ದ ಗೋದಾಮುಗಳನ್ನು ಶಾಸಕರೇ ಖುದ್ದಾಗಿ ಹಾರಂಗಿ ಸಹಾಯಕ ಇಂಜಿನಿಯರ್ ಕುಶುಕುಮಾರ್ ಸಮ್ಮುಖದಲ್ಲಿಯೇ ಬೀಗ ತೆಗೆಸಿ ಹತ್ತಾರು ವರ್ಷಗಳಿಂದ ಬಳಕೆಯಾಗದ ಗೋದಾಮು ಕೊಠಡಿಯಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ಶಾಸಕರು ಮತ್ತು ಸ್ಥಳದಲ್ಲಿದ್ದ ಜನರೊಂದಿಗೆ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶುಚಿಗೊಳಿಸಿ. ತರಗತಿ ನಡೆಯಲು ಅನುವು ಮಾಡಿಕೊಟ್ಟರು.
Related News
- ಎಸಿಪಿ ಜಗನ್ನಾಥ್ ವಿರುದ್ದ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
- ರಿಕ್ಷಾ ಗಾಜು ಒಡೆದ ಪೊಲೀಸ್ ಪೇದೆ ರಿಕ್ಷಾ ಚಾಲಕರಿಂದ ಪ್ರತಿಭಟನೆ
- ಖರ್ಗೆಗೆ ತಪ್ಪಿದ ಸಿಎಂ ಸ್ಥಾನ: ಮುಂದುವರೆದ ಪ್ರತಿಭಟನೆ
- ತಟ್ಟೆಯಲ್ಲಿ ಅಂಬೇಡ್ಕರ್ ಚಿತ್ರ: ದಸಂಸ ಪ್ರತಿಭಟನೆ
- ಪೊಲೀಸರಿಂದ ಹಲ್ಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
- ಕಾಸರಗೋಡು: ಕಾಲೇಜಿನ ಗೋಡೆಯ ಮೇಲೆ ಕನ್ನಡ ವಿರೋಧಿ ಬರಹ ಪ್ರತ್ಯಕ್ಷ
- ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಧರಣಿ
- ಗ್ರಾಮೀಣ ರಿಕ್ಷಾಗಳ ನಗರ ಪ್ರವೇಶಕ್ಕೆ ಒತ್ತಾಯಿಸಿ ಪ್ರತಿಭಟನೆ
- ಸಿಪಿಐಎಂ ನಾಯಕ ಜಿಎಂ ಭಟ್ ಮೇಲಿನ ಹಲ್ಲೆಕೋರರನ್ನು ಬಂಧಿಸಲು ಧರಣಿ
- ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಶಿಕ್ಷಕರಿಂದ ಧರಣಿ
- ಶಿವರಾಜ್ ಕೊಲೆ ಪ್ರಕರಣ ಹಾಗೂ ಡ್ರಗ್ಸ್ ಮಾಫಿಯಾದ ವಿರುದ್ಧ ಹಿಜಾವೇ ಪ್ರತಿಭಟನೆ
- ಅಕ್ಕಿದರ ಏರಿಕೆಯ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
- ಪತ್ರಕರ್ತನ ಮೇಲಿನ ಹಲ್ಲೆಯ ವಿರುದ್ಧ ಪ್ರತಿಭಟನೆ
- ಡ್ರಗ್ಸ್ ಮಾಫಿಯಾದ ವಿರುದ್ಧ ಎಬಿವಿಪಿ ವತಿಯಿಂದ ಪ್ರತಿಭಟನೆ
- ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳು: ಪೋಷಕರಿಂದ ವೈದ್ಯರ ನಿರ್ಲಕ್ಷದ ಆರೋಪ
- ಮಹಿಳಾ ದೌರ್ಜನ್ಯದ ವಿರುದ್ದ ಹೋರಾಡಲು ಬೃಹತ್ ಚಪ್ಪಲಿನೊಂದಿನೆ ಮೌನ ಮೆರವಣಿಗೆ
- ಸರಕಾರಗಳ ನಿಷ್ಕ್ರೀಯತೆ ವಿರೋಧಿಸಿ ಯುವ ಜೆಡಿಎಸ್ ನಿಂದ ಪ್ರತಿಭಟನೆ
- ಹಳೆ ಬಂದರು ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಹಮಾಲಿ ಕಾರ್ಮಿಕರ ಪ್ರತಿಭಟನೆ
- ಉಡುಪಿ ಲಾಠಿ ಚಾರ್ಜ್ ವಿರುದ್ದ ಸಿಪಿಐ(ಎಂ) ಪ್ರತಿಭಟನೆ
- ದೆಹಲಿ ಅತ್ಯಾಚಾರದ ವಿರುದ್ಧ ಫಿಸಿಯೋಥೆರಪಿ ವಿದ್ಯಾರ್ಥಿಗಳ ಪ್ರತಿಭಟನೆ
- ತುಳುನಾಡ ರಕ್ಷಣಾ ವೇದಿಕೆಯಿಂದ ಹಕ್ಕೊತ್ತಾಯ ಪ್ರತಿಭಟನೆ
- ಕೆಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
- ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷ ಹಾಗೂ ಅಧಿಕಾರಿಯ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
- ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
- ತಮಿಳುನಾಡಿಗೆ ನೀರು: ಕುಶಾಲನಗರದಲ್ಲಿ ಪ್ರತಿಭಟನೆ
- ನೀರು ಬಿಡುಗಡೆಗೆ ಸುಪ್ರಿಂಕೋರ್ಟ್ ಆದೇಶ: ಬೀದಿಗಿಳಿದ ರೈತರು
- ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
- ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ
- ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ
- ಕಾರ್ಯಕ್ರಮಕ್ಕೆ ಬಾರದ ಸಚಿವರು: ಸಾರ್ವಜನಿಕರ ಆಕ್ರೋಶ
- ಮೈಸೂರಿನಲ್ಲಿ ಕೆಜೆಪಿ ವಿರೋಧಿಸಿ ಏಕಾಂಗಿ ಧರಣಿ
- ಎಫ್ ಡಿಐನಿಂದ ನಿರುದ್ಯೋಗ ಹೆಚ್ಚಳ
- ಐರ್ಲೆಂಡ್ ಸರ್ಕಾರದ ವಿರುದ್ಧ ಕನ್ನಡ ಚಳವಳಿ ವಾಟಳ್ ಪಕ್ಷದ ಪ್ರತಿಭಟನೆ
- ಅಕ್ರಮ ಮೀನುಗಾರಿಕೆ: ಮಲ್ಪೆ ಮೀನುಗಾರರಿಂದ ಪ್ರತಿಭಟನೆ
- ಬರಿಗೈಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಿದ ಪ್ರಕರಣ:ದಸಂಸ ಪ್ರತಿಭಟನೆ
- ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಲಾರಿ ಮಾಲೀಕರ ಪ್ರತಿಭಟನೆ
- ದಂಪತಿಗಳಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ
- ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ ನಿಂದ ಬೀಡಿ ಕಂಪನಿ ಚಲೋ
- ಜಿಲ್ಲೆಯಲ್ಲಿ ಮೋಡ ಬಿತ್ತನೆ: ಪ್ರತಿಭಟನೆಯ ಎಚ್ಚರಿಕೆ
- ಕರ್ನಾಟಕ ಪ್ರಾಂತರೈತ ಸಂಘದಿಂದ ಪ್ರತಿಭಟನೆ
- ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
- ಬಂಡವಾಳಶಾಹಿ ಅಧಿಕಾರದಿಂದ ಸ್ತ್ರೀಯರಿಗೆ ರಕ್ಷಣೆಯಿಲ್ಲ
- ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
- ಮದ್ದೂರಿನಲ್ಲಿ ಮುಂದುವರೆದ ಧರಣಿ
- ಎಂಡೋಸಲ್ಫಾನ್: ಡಾ.ಮೋಹನ್ ಕುಮಾರ್ ಗೆ ನೋಟೀಸ್ ಖಂಡಿಸಿ ಪ್ರತಿಭಟನೆ
- ಸೋಮವಾರಪೇಟೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ದ.ಸಂ.ಸ ಪ್ರತಿಭಟನೆ
- ಕಾವೇರಿ ವಿವಾದ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ
- ತಮಿಳುನಾಡಿಗೆ ನೀರು : ಕಾವಲು ಪಡೆಯಿಂದ ಪ್ರತಿಭಟನೆ
- ಕಾವೇರಿ ನೀರಿಗಾಗಿ ಕರವೇ ಪ್ರತಿಭಟನೆ
- ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಬನ್ನೂರಿನಲ್ಲಿ ರಸ್ತೆ ತಡೆ
- ಕಿಕ್ಕೇರಿಯಲ್ಲಿ ಕಾವೇರಿದ ಕಾವೇರಿ ಚಳುವಳಿ
- ಇಂದಿರಾ ಗಾಂಧಿ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ
- ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಾಟಾಳ್ ಪಕ್ಷದಿಂದ ಪ್ರತಿಭಟನೆ
- ತಿ.ನರಸೀಪುರದಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ
- ಕಾವೇರಿ ನೀರು ಬಿಡುಗಡೆ ವಿರೋಧಿಸಿ ತಿ.ನರಸೀಪುರದಲ್ಲಿ ಪ್ರತಿಭಟನೆ
- ಮೈಸೂರಿನಲ್ಲಿ ತೀವ್ರಗೊಂಡ ಕಾವೇರಿ ಚಳುವಳಿ
- ಕಾವೇರಿ ನೀರು: ಕೆ.ಆರ್.ನಗರದಲ್ಲಿ ಸತ್ಯಾಗ್ರಹ ಆರಂಭ
- ಕುಶಾಲನಗರ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
- ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
- ಶಾಂತಿಪುರ ಪ್ರಕರಣ: ಹೆಚ್.ಡಿ.ಕೋಟೆಯಲ್ಲಿ ಬೃಹತ್ ಪ್ರತಿಭಟನೆ
- ಸೆ.28ರಂದು ಯಳಂದೂರಿನಲ್ಲಿ ಭಾರೀ ಪ್ರತಿಭಟನೆ
- ತಿ.ನರಸೀಪುರದಲ್ಲಿ ಪೈಪ್ಲೈನ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
- ಸರ್ಕಾರದ ಭೂಸ್ವಾಧೀನ ಕ್ರಮಕ್ಕೆ ಪ್ರತಿಭಟನೆ
- ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದಾದ್ಯಂತ ಪ್ರತಿಭಟನೆ
- ಪ್ರಧಾನಮಂತ್ರಿಗಳ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ
- ಕಾವೇರಿ ಪ್ರಾಧಿಕಾರದ ಸೂಚನೆಗೆ ಪ್ರತಿಭಟನೆ
- ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
- ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
- ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡುಗಡೆಗೆ ವಿರೋಧ
- ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ
- ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
- ಕಾವೇರಿ ನೀರು: ಪ್ರತಿಭಟನೆ 5ನೇ ದಿನಕ್ಕೆ
- ಒಳಚರಂಡಿ ಸೋರಿಕೆ ವಿರೋಧಿಸಿ ಪ್ರತಿಭಟನೆ
- ಡೀಸೆಲ್ ಬೆಲೆ ಏರಿಕೆ: ಎಸ್ ಯುಸಿಐ ವತಿಯಿಂದ ಪ್ರತಿಭಟನೆ
- ಅನಿಲದ ದರ ಏರಿಕೆ ವಿರೋಧಿಸಿ ವಾಟಾಳ್ ಪ್ರತಿಭಟನೆ
- ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ
- ಇಂಧನ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
- ರಾಜ್ಯ ಹಿರಿಯ, ಕಿರಿಯ ಆರೋಗ್ಯ ಸಹಾಯಕರ ಧರಣಿ ಸತ್ಯಾಗ್ರಹ
- ಖಾಸಗಿ ಬಸ್ ಗಳ ವಿರುದ್ಧ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ
- ವಿದ್ಯಾರ್ಥಿನಿಯ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ : ಕ್ಯಾಂಪಸ್ ಫ್ರಂಟ್ ಖಂಡನೆ
- ಕೇರಳದ ಎಬಿವಿಪಿ ಕಾರ್ಯಕರ್ತನ ಹತ್ಯೆ: ಪ್ರತಿಭಟನೆ
- ಎಬಿವಿಪಿ, ಯುಎಸಿ ವತಿಯಿಂದ ಪ್ರತಿಭಟನೆ
- ಕೇಂದ್ರ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ
- ಅತಿಥಿ ಉಪನ್ಯಾಸಕರ ಒಕ್ಕೂಟದ ಪ್ರತಿಭಟನೆ
- ಕೆ.ಆರ್.ಮಿಲ್ಸ್ ನಿವಾಸಿಗಳ ಹೋರಾಟಕ್ಕೆ ಶಾಸಕರ ಬೆಂಬಲ
- ಪ್ರಜ್ಞಾವಂತ ನಾಗರಿಕರಿಗೆ ಸಂಘಪರಿವಾರದ ಪಾಠ ಬೇಕಿಲ್ಲ : ಮಿಥುನ್ ರೈ
- ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
- ನೈತಿಕ ಪೊಲೀಸ್ಗಿರಿ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ
- ಬಜೆಟ್ ಅನುಮೋದನೆಯಾಗದಿದ್ದಲ್ಲಿ ಹೋರಾಟ: ಕಾಂಗ್ರೆಸ್ ಎಚ್ಚರಿಕೆ
- ಕುಶಾಲನಗರ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
- ವೆಬ್ ಸೈಟ್ ನಿರ್ಬಂಧ ವಿರುದ್ಧ ಹಿಂದೂ ಜನಜಾಗೃತಿಯ ಪ್ರತಿಭಟನೆ
- ಬಿಜೆಪಿ ವಿರುದ್ಧ ಮಂಗಳೂರು ಮಹಾಜನತೆಯ ಮಹಾಧರಣಿ
- ಆಲ್ದೂರು: ರೈತರಿಂದ ಪ್ರತಿಭಟನಾ ಸಭೆ
- ನಂಜನಗೂಡಿನಲ್ಲಿ ಕುಡಿಯುವ ನೀರು ಸಮಸ್ಯೆ: ಪ್ರತಿಭಟನೆ
- ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
- ಮೈಸೂರಿನಲ್ಲಿ ಕೆ.ಆರ್.ಮಿಲ್ಸ್ ನಿವಾಸಿಗಳಿಂದ ಪ್ರತಿಭಟನೆ
- ಕುಶಾಲನಗರದಲ್ಲಿ ಎಬಿವಿಪಿಯಿಂದ ರಸ್ತೆತಡೆ ಪ್ರತಿಭಟನೆ
- ಎಐಸಿಸಿಟಿಯು ನಿಂದ ಪ್ರತಿಭಟನೆ
- ಬಿಜೆಪಿ ಬರಗಾಲ ಪ್ರವಾಸಕ್ಕೆ ಕಾಂಗ್ರೆಸ್ ನಿಂದ ಪ್ರತಿಭಟನೆ
- ಬಿಜೆಪಿ ವಿರುದ್ಧ ಮಂಗಳೂರು ಮಹಾಜನತೆಯ ಮಹಾಧರಣಿ
- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಮುಷ್ಕರ
- ಬಿಬಿಎಂಪಿ ಸದಸ್ಯರಿಗೆ ತಕ್ಕ ಪಾಠ: ಆರ್. ಪಿ. ಶರ್ಮಾ
- ಆನೇಕಲ್: ಸರ್ಕಾರದ ವಿರುದ್ಧ ಪ್ರಜಾ ವಿಮೋಚನಾ ಚಳವಳಿ
- ಹೋಂಸ್ಟೇ ದಾಳಿ ಖಂಡಿಸಿ ಅನುಮತಿ ಪಡೆಯದೆ ಪ್ರತಿಭಟನೆ
- ನೈತಿಕ ಪೊಲೀಸ್ಗಿರಿ ಖಂಡಿಸಿ ಸಿಪಿಐಎಂನಿಂದ ಸಾಮೂಹಿಕ ಪಿಕೆಟಿಂಗ್
- ಗೋಶಾಲೆಗೆ ಬಾರದ ಮೇವು:ರೈತರಿಂದ ಪ್ರತಿಭಟನೆ
- ಅಂಗನವಾಡಿ ಕಾರ್ಯಕರ್ತರಿಂದ ಪ್ರತಿಭಟನೆ
- ಹೋಂ ಸ್ಟೇ ವರದಿ ವಿರೋಧಿಸಿ ಯೂತ್ ಕಾಂಗ್ರೆಸ್ ನಿಂದ ಬೃಹತ್ ಜಾಥಾ
- 16 ರಂದು ಜಾಗೋ ಮಂಗಳೂರು ಅಸೋಸಿಯೇಶನ್ ನ ಪ್ರತಿಭಟನಾ ಮೆರವಣಿಗೆ
- ಎಂಡೋ ವಿರೋಧಿ ಸಮಿತಿ ಸರ್ಕಾರದ ವಿರುದ್ಧ ಪ್ರತಿಭಟನೆ
- ಜಾಗೃತ ಹಿಂದು ಮಹಿಳಾ ವೇದಿಕೆಯಿಂದ ಪತ್ರಿಭಟನೆ
- ಮಡಿವಾಳ ಸಂಘದ ಮೀಸಲಾತಿಗಾಗಿ ಪ್ರತಿಭಟನೆ
- ಎಸ್.ಡಿ.ಪಿ.ಐ ಸಂಘಟನೆಯನ್ನು ವಿರೋಧಿಸಿ ಎಬಿವಿಪಿ ಪ್ರತಿಭಟನೆ
- ಹೋಂಸ್ಟೇ ಮೇಲಿನ ದಾಳಿ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ
- ಹುಲಿ ಯೋಜನೆ: ನಾಳೆ ಪ್ರತಿಭಟನೆ
- ಯುವತಿಯರ ಮೇಲೆ ಹಲ್ಲೆ: ಕುಶಾಲನಗರದಲ್ಲಿ ಭಾರೀ ಪ್ರತಿಭಟನೆ
- ಯುವತಿಯರ ಮೇಲಿನ ದೌರ್ಜನ್ಯ ಯುವಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
- ಯುವತಿಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
- ಹೋಂಸ್ಟೇ ದಾಳಿ ಖಂಡಿಸಿ ಜೆಡಿಎಸ್ ಪ್ರತಿಭಟನೆ: ಸದಸ್ಯರ ಬಂಧನ
- ಹೋಂಸ್ಟೇ ದಾಳಿ: ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ
- ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ, ಎಸ್ಎಫ್ಐನಿಂದ ನಗರದಲ್ಲಿ ಪ್ರತಿಭಟನೆ
- ಸೆಕ್ಷನ್ 144 ಉಲ್ಲಂಘಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ
- ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ: ಸೆಕ್ಷನ್ 144 ಜಾರಿ
- ಆನೇಕಲ್ : ಕುಡಿಯುವ ನೀರಿಗಾಗಿ ಪ್ರತಿಭಟನೆ
- ಬೀಡಿ ಸ್ಕಾಲರ್ ಶಿಪ್ ಅವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆ
- ಸ್ಕಾರ್ಫ್ ವಿವಾದ: ಮಂಗಳೂರಿನಲ್ಲಿ ಪ್ರತಿಭಟನೆ
- ಭೂಮಿ ಸಂರಕ್ಷಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ
- ಹನೂರಿನಲ್ಲಿ ನೀರಿಗಾಗಿ ಟ್ಯಾಂಕನ್ನೇರಿದ ಮಹಿಳೆಯರು!
- ಹನೂರಿನಲ್ಲಿ ನೀರಿಗಾಗಿ ಟ್ಯಾಂಕನ್ನೇರಿದ ಮಹಿಳೆಯರು!
- ಮಳೆಗಾಗಿ ವಿಶೇಷ ಪೂಜೆ: ಸರ್ಕಾರಿ ಆದೇಶ ವಿರುದ್ಧ ಪ್ರತಿಭಟನೆ
- ಪಾಲಿಕೆ ಎದುರು ಶವ ಇರಿಸಿ ಪ್ರತಿಭಟನೆ
- ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
- ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಎದುರು ವಿದ್ಯಾರ್ಥಿಗಳ ಪ್ರತಿಭಟನೆ
- ರೈತರ ಧರಣಿ ನಡುವೆ ಅಧಿಕಾರಿಗಳ ಭೂಮಿಪೂಜೆ
- ರಾಜ್ಯವ್ಯಾಪಿ ಪ್ರವಾಸಿ ವಾಹನ ಸಂಚಾರ ಸ್ಥಗಿತ ಪ್ರತಿಭಟನೆ
- ಯೂನಿಗ್ಲಾಸ್ ಪ್ರೈ.ಲಿ ಕಾರ್ಮಿಕರ ಪ್ರತಿಭಟನೆ
- ನಂಜನಗೂಡಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
- ಕಿಡಿಗೇಡಿಗಳಿಂದ ಬುದ್ಧನ ಪ್ರತಿಮೆ ಧ್ವಂಸ: ಅನುಯಾಯಿಗಳಿಂದ ಪ್ರತಿಭಟನೆ
- ಏಕರೂಪ, ಸಮಾನ ಶಿಕ್ಷಣ ಜಾರಿಗೆ ಆಗ್ರಹ
- ಡಿಪ್ಲೊಮಾ ವಿದ್ಯಾರ್ಥಿಗಳಿಂದ ರಸ್ತೆ ತಡೆ ಚಳವಳಿ
- ಗುಂಡ್ಲುಪೇಟೆಯಲ್ಲಿ ಸಿಡಿಪಿಓ ವಿರುದ್ಧ, ಪರ ಪ್ರತಿಭಟನೆ
- ಮಂಗಳೂರು ನರಕ ಪಾಲಿಕೆಗೆ ಧಿಕ್ಕಾರ... ಧಿಕ್ಕಾರ…
- ಕುಶಾಲನಗರದಲ್ಲಿ ಎಪಿಎಂಸಿ ವಿರುದ್ಧ ಪ್ರತಿಭಟನೆ
- ಮಳವಳ್ಳಿ-ಪ್ರಾಂತ ಕೃಷಿ ಕೂಲಿಕಾರರಿಂದ ತಾ.ಪಂ.ಕಚೇರಿಗೆ ಮುತ್ತಿಗೆ
- ಮದ್ಯದಂಗಡಿ ಸ್ಥಗಿತಕ್ಕೆ ಪಂಚಾಯತ್ ಗೆ ಮುತ್ತಿಗೆ
- ಬೇಡಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
- ಮಹಾರಾಷ್ಟ್ರ ಸರ್ಕಾರ ವಿರುದ್ಧ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಪ್ರತಿಭಟನೆ
- ಕುಸ್ಮಾ ವಿರುದ್ಧ ಭಾರೀ ಪ್ರತಿಭಟನೆ
- ಪಾಸ್ ಪೋರ್ಟ್ ಕಚೇರಿ ಗೂಡಂಗಡಿ ಇಡಲು ಯೋಗ್ಯ: ಐವನ್ ಡಿಸೋಜ
- ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ನಗರವಾಸಿಗಳ ಪ್ರತಿಭಟನೆ
- ಬೇಡಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಪ್ರತಿಭಟನೆ
- ಗೋಣಿಚೀಲ ಹಾಕಿ ಮಲಗಿ ವಾಟಾಳ್ ಪ್ರತಿಭಟನೆ
- ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆ
- ರೈಲ್ ರದ್ದು ಖಂಡಿಸಿ ಪ್ರತಿಭಟನೆ
- ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಮಗೆ ಆತ್ಮಹತ್ಯೆಯೇ ಗತಿ
- ಡಿ.ವಿ. ಲಿಖಿತ ವಿನಂತಿ ಮೇರೆಗೆ ಪ್ರತಿಭಟನಾ ಸಭೆ ರದ್ದು
- ಗುಂಡ್ಲುಪೇಟೆಯಲ್ಲಿ ಗ್ಯಾಸ್ ಏಜೆನ್ಸಿ ವಿರುದ್ಧ ಪ್ರತಿಭಟನೆ
- ಜಮ್ಮು ಕಾಶ್ಮೀರ ಉಳಿಸಿ ಸಮಿತಿಯಿಂದ ಬೃಹತ್ ಪ್ರತಿಭಟನೆ.
- ಸಿ.ಎಂ ಸ್ಥಾನದಿಂದ ಗೌಡರನ್ನು ಪದಚ್ಯುತಿ ವಿರೋಧಿಸಿ ಒಕ್ಕಲಿಗ ಸಂಘದ ಪ್ರತಿಭಟನೆ
- ರೈಲು ವೇಳಾಪಟ್ಟಿ ಬದಲಾವಣೆ: ಎಸ್ ಎಫ್ ಐ ಪ್ರತಿಭಟನೆ
- ಸರ್ಕಾರದ ವಿರುದ್ಧ ಸಿಪಿಎಂ ಪ್ರತಿಭಟನೆ
- ಅಕ್ರಮ ಮರಳುಗಾರಿಗೆಯ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧ
- ರಾಜ್ಯದಲ್ಲಿ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಎಬಿವಿಪಿ ಪ್ರತಿಭಟನೆ
- ಸಭೆಗೆ ಅಧಿಕಾರಿಗಳ ನಿರ್ಲಕ್ಷ್ಯ: ದಲಿತ ಮುಖಂಡರ ಪ್ರತಿಭಟನೆ
- ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
- ಹುಣಸೂರು: ಹಾಲಿನ ಡೈರಿಯಲ್ಲಿ ಜಾತೀಯತೆ
- ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
- ನೆಮ್ಮದಿ ಕೇಂದ್ರದಲ್ಲಿ ಅವ್ಯವಸ್ಥೆ: ರೈತರಿಂದ ಮುತ್ತಿಗೆ
- ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
- ಬ್ಯಾಂಕ್ ಗಳ ರೈತ ವಿರೋಧಿ ನೀತಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ
- ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ
- ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನೆ
- ಸಿಎಲ್ ಆರ್ ಎಚ್ ರದ್ದು ಮಾಡಲು ವೈದ್ಯರ ಪ್ರತಿಭಟನೆ
- ವೈದ್ಯಕೀಯ ಶಿಕ್ಷಣದಲ್ಲಿ ತಾರತಮ್ಯ ಬೇಡ: ಜೆ.ಪಿ.ಶೆಟ್ಟಿ
- ಶಿಕ್ಷಣದ ಕೇಸರೀಕರಣ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ
- ಪಾವಗಡ: ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಪ್ರತಿಭಟನೆ
- ಅಲೋಶಿಯಸ್ ಕಾಲೇಜು ವಿರುದ್ಧ ಎಬಿವಿಪಿ ಪ್ರತಿಭಟನೆ
- ಮೈಸೂರಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ
- ಜೂನ್ 19, ಕಬ್ಬು ಬೆಳೆಗಾರರಿಂದ ಬೃಹತ್ ಪ್ರತಿಭಟನೆ
- ಪ್ರಭುದೇವ್ ಪ್ರತಿಭಟನೆ: ಎಲ್ಲರೂ ಭಾಗಿಯಾಗಿಲ್ಲ
- ಕನಕಪುರ: ಭ್ರಷ್ಟಾಚಾರ ಅವ್ಯವಸ್ಥೆ ವಿರುದ್ಧ ಹೋರಾಟ
- ಕಾರ್ಯಾಚರಣೆಯಲ್ಲಿ ಪಕ್ಷ-ಪಾತ: ಸಂಘಟನೆಗಳಿಂದ ಪ್ರತಿಭಟನೆ.
- ಮೈಸೂರಿಗೆ ನಿತ್ಯಾನಂದ: ಕನ್ನಡಪರ ಸಂಘಟನೆಗಳ ವಿರೋಧ
- ಮುಖ್ಯಶಿಕ್ಷಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
- ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಗಳ ವಿರುದ್ಧ ಪ್ರತಿಭಟನೆ
- ಸೊರಬ: ವೈದ್ಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
- ಗುಪ್ತಾಸ್ ಇಂಟರ್ ನ್ಯಾಷನಲ್ ಕಾಲೇಜಿನ ವಿರುದ್ಧ ಪ್ರತಿಭಟನೆ
- ಬೆಂಗಳೂರು ವಿವಿ ಕುಲಪತಿ ಪ್ರಭುದೇವ್ ವಜಾಕ್ಕೆ ಪ್ರತಿಭಟನೆ
- ಐ.ಟಿ.ಸಿ.ಕಂಪನಿಯ ಮುಂಭಾಗ ರೈತರಿಂದ ಪ್ರತಿಭಟನೆ.
- ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದರೆ ಪ್ರತಿಭಟನೆ
- ನಿತ್ಯಾನಂದನ ವಿರುದ್ಧ ನಿಲ್ಲದ ಪ್ರತಿಭಟನೆ
- ಕಠಾರವೀರ ಚಿತ್ರಕ್ಕೆ ಉಡುಪಿಯಲ್ಲಿಯೂ ವಿರೋಧ
- ಕಾಸರಗೋಡು : ಎಂಡೋಸಲ್ಫಾನ್ ವಿರುದ್ಧ ಮಹಿಳೆಯರ ಪ್ರತಿಭಟನೆ
- ಜಾಗತೀಕರಣವು ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿದೆ ; ನಿಜಾಮುದ್ದೀನ್
ಡೆಂಗ್ಯೂ: ಮೃತ ಮಕ್ಕಳ ಕುಟುಂಬಕ್ಕೆ 1ಲಕ್ಷ ಪರಿಹಾರ
ಮೈಸೂರು: ಡೆಂಗ್ಯೂ ಪೀಡಿತ ಡಿ.ಸಾಲುಂಡಿ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿ, ಮೃತ ಮಕ್ಕಳ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮುಖ್ಯ ಮಂತ್ರಿಗಳು ಭೇಟಿ ನೀಡುವ ಮೊದಲೇ...
ಕೃಷ್ಣಮಂದಿರ, ಗೋಕರ್ಣ ದೇವಸ್ಥಾನ ವಶಕ್ಕೆ ಸಿಂಧ್ಯಾ ವಿರೋಧ
ಮೈಸೂರು: ಉಡುಪಿ ಕೃಷ್ಣಮಂದಿರ, ಗೋಕರ್ಣ ದೇವಸ್ಥಾನಗಳನ್ನು ಸರ್ಕಾರ ವಶಪಡಿಸಿಕೊಳ್ಳುವ ನಿರ್ಧಾರ ಸರಿಯಲ್ಲ ಇದು ಭಕ್ತರ ಭಾವನೆಗಳಿಗೆ ಧಕ್ಕೆ ತರುವ ವಿಷಯ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು.
ಮತ ವಿಭಜನೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಿದೆ: ಶೆಟ್ಟರ್
ಪಿರಿಯಾಪಟ್ಟಣ: ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಜನಪ್ರಿಯತೆಯಿಂದಲ್ಲ ಮತವಿಭಜನೆಯಿಂದ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ತಾಲ್ಲೂಕಿನ ಬೆಟ್ಟದಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಟಿ.ಸತೀಶ್ ಪರ ಚುನಾವಣಾ ಪ್ರಚಾರ...
ಹೋಂಸ್ಟೇಯಲ್ಲಿ ಅನೈತಿಕ ಚಟುವಟಿಕೆ: ಬಂಧನ
ಮಡಿಕೇರಿ: ಹೋಂಸ್ಟೇವೊಂದರ ಮೇಲೆ ದಾಳಿ ಮಾಡಿದ ಪೊಲೀಸರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬೈಲುಕುಪ್ಪೆಯಲ್ಲಿ 4ವರ್ಷ ಬಳಿಕ ಧರ್ಮಗುರುವಿನ ಅಂತ್ಯಕ್ರಿಯೆ
ಪಿರಿಯಾಪಟ್ಟಣ: ನಾಲ್ಕು ವರ್ಷಗಳ ಹಿಂದೆ ಮಹಾಪರಿನಿರ್ವಾಣರಾದ ನಿಂಗ್ಮಪಾ ಪಂಥದ ಪರಮೋಚ್ಚ ಧಾರ್ಮಿಕ ಗುರು ಹಾಗೂ ಬೈಲುಕುಪ್ಪೆಯ ನ್ಯಾಂಡ್ರೋಲಿಂಗ್ ಬೌದ್ಧ ಶಿಕ್ಷಣ ಕೇಂದ್ರದ ಸಂಸ್ಥಾಪಕರಾದ ಪದ್ಮ ನೋರ್ಬು ರಿಂಪೊಚೆ ಅವರ ಅಂತ್ಯಕ್ರಿಯೆ....
ಮೈಸೂರಿನಲ್ಲಿ ಡೆಂಗ್ಯೂ ಭೀತಿ
ಮೈಸೂರು: ಡೆಂಗ್ಯೂ ಜ್ವರಕ್ಕೆ ನಾಲ್ವರು ಮಕ್ಕಳು ಬಲಿಯಾಗಿರುವ ತಾಲೂಕಿನ ಡಿ.ಸಾಲುಂಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಕೊಡಗಿನಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು ದುರಂತ: ಹೆಚ್ ಡಿಕೆ
ಸೋಮವಾರಪೇಟೆ: ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರದ ಆಡಳಿತ ನಡೆಸಿದ ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಆದರೆ ಕೊಡಗಿನಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು ದುರಂತ ಎಂದು ಜೆಡಿಎಸ್ ....
ಸರ್ವೇಯರ್ ಗಳನ್ನು ಖಾಯಂಗೊಳಿಸಲು ಚಿಂತನೆ
ಹುಣಸೂರು: ತಾತ್ಕಾಲಿಕ ಕೆಲಸ ಮಾಡುತ್ತಿರುವ ಸರ್ವೇಯರ್ ಗಳನ್ನು ಸದ್ಯದಲ್ಲೇ ಖಾಯಂಗೊಳಿಸಲು ಚಿಂತನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಶ್ರೀನಿವಾಸಪ್ರಸಾದ್ ತಿಳಿಸಿದರು.
ಮುಂದಿನ 2ವಾರಕ್ಕೆ ನೀರಿಗೆ ತೊಂದರೆ ಕಾಣಿಸದು!
ಮೈಸೂರು: ಹೇಮಾವತಿ ಜಲಾಶಯದಿಂದ ಕೆಆರ್ ಎಸ್ ಗೆ 2 ಟಿಎಂಸಿ ನೀರು ಬಿಟ್ಟಿರುವುದರಿಂದ ಮೈಸೂರು ನಗರದಲ್ಲಿ ಕುಡಿಯುವ ನೀರಿಗೆ ಮುಂದಿನ 15 ದಿನಗಳ ತನಕ ಯಾವುದೇ ತೊಂದರೆಯಾಗದು ಎಂದು ಶಾಸಕ ಎಂ.ಕೆ.ಸೋಮಶೇಖರ್ ಹೇಳಿದ್ದಾರೆ.
ಆಟದ ಮೈದಾನವಲ್ಲ ಕೆಆರ್ ಎಸ್ ಜಲಾಶಯ!
ಮೈಸೂರು: ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆಆರ್ ಎಸ್ ಜಲಾಶಯ ಖಾಲಿ ಖಾಲಿಯಾಗಿ ಆಟದ ಮೈದಾನವಾಗಿ ಗೋಚರಿಸುತ್ತಿದೆ. ಕಾವೇರಿ ಕಣಿವೆಯಲ್ಲಿ ಮಳೆ ಬಾರದೆ ಹೋದರೆ ಮುಂದೆ ಭೀಕರ ಜಲಕ್ಷಾಮದ ಭಯ ಮೈಸೂರು...
ಸ್ಪಾಟ್ ಫಿಕ್ಸಿಂಗ್: ಗುರುನಾಥ್ ಇಂದು ಕೋರ್ಟಿಗೆ
ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೇಯಪ್ಪನ್ ನನ್ನು ಇಂದು ಮುಂಬಯಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಒಂದುವರೆ ತಿಂಗಳಲ್ಲಿ ಸೌದಿಯಿಂದ 56,700 ಮಂದಿ ಭಾರತೀಯರ ಗಡಿಪಾರು
ಹೊಸದಿಲ್ಲಿ: ಸುಮಾರು 56,700 ಮಂದಿ ಭಾರತೀಯರನ್ನು ಸೌದಿ ಅರೇಬಿಯಾ ಮುಂದಿನ ಒಂದುವರೆ ತಿಂಗಳಲ್ಲಿ ಗಡಿಪಾರು ಮಾಡಲಿದೆ ಮತ್ತು ಇವರೆಲ್ಲರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಲು ಹತ್ತು ಅಧಿಕಾರಿಗಳನ್ನು ಸೌದಿಗೆ...
ಜನಸಂಖ್ಯೆಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ್ಕೆ 9ನೇ ಸ್ಥಾನದಲ್ಲಿದೆ. ಇದು 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,10,95,297 ಜನರಿದ್ದು, 2001ರ ಜನಗಣತಿಗೆ ಹೋಲಿಸಿದರೆ...
ಬೆಂಗಳೂರಿನ ಐಐಎಂ-ಬಿಗೆ ಹುಸಿ ಬಾಂಬ್ ಕರೆ
ಬೆಂಗಳೂರು: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು(ಐಐಎಂ-ಬಿ) ಗೆ ಬಾಂಬ್ ಕರೆ ಬಂದಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಶೋಧಿಸಿದಾಗ ಇದು ಹುಸಿ ಕರೆಯೆಂದು ತಿಳಿದುಬಂದಿದೆ.
ಎಪಿಎಲ್ -ಬಿಪಿಎಲ್ ಕಾರ್ಡ್ ದಾರರೇ ಅಕ್ಕಿ ಸಿಗೋದು ಫುಲ್ ಡೌಟು!
ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರೇ ಹುಷಾರ್..! ಮುಂದಿನ ತಿಂಗಳು ನಿಮಗೆ ಅಕ್ಕಿ ಸಿಗುವುದು ಬಹುತೇಕ ಅನುಮಾನ ಕಾರಣ ರಾಜ್ಯದ ಗೋದಾಮಿನಲ್ಲಿ ಇರುವ ಅಕ್ಕಿಗೆ ನುಸಿಬಾಧೆ ತಗುಲಿದ್ದು..
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಬಿಗ್ ಬಾಸ್ ನ ವಿನಾಯಕ್ ಜೋಶಿ ಜತೆ ನಮ್ ಸ್ಟೈಲ್ ನ ಮಾತುಕತೆ...
ವಿನಾಯಕ್ ಜೋಶಿ, ಒಂದ್ ಟೈಮ್ ನಲ್ಲಿ ಈ ಹೆಸರು ಕೇಳಿದಾಕ್ಷಣ ತಕ್ಷಣ ನೆನಪಿಗೆ ಬರ್ತಿದ್ದದ್ದು ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ ಚಿತ್ರದ ಗುಂಡು ಗುಂಡಾಗಿ, ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.

Write Your Comment Here...