ಬೇಡದ ರಿಂಕಲ್ಸ್ ನಿವಾರಣೆ ಹೀಗೆ..
[Updated 31/07/2012 11:59 am]ಪ್ರಾಯವಾಗುತ್ತಾ ಹೋದ ಹಾಗೆ ಮುಖದಲ್ಲಿ ನೆರಿಗೆಗಳು ಅಥವಾ ರಿಂಕಲ್ಸ್ ಮೂಡುವುದು ಸಾಮಾನ್ಯ. ಅದಲ್ಲದೆಯೂ ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಲುವುದರಿಂದ, ಅತಿಯಾದ ಧೂಮಪಾನದಿಂದ, ಮಾಲಿನ್ಯ ಮೊದಲಾದವುಗಳಿಂದಲೂ ಚರ್ಮದಲ್ಲಿ ರಿಂಕಲ್ಸ್ ಕಾಣಿಸಿಕೊಳ್ಳುತ್ತದೆ. ಈ ಬೇಡದ ನೆರಿಗೆಗಳು ದೇಹದ ಒಟ್ಟು ಸೌಂದರ್ಯವನ್ನು ಕೆಡಿಸುತ್ತದೆ ಎಂಬುದಂತೂ ನಿಜ. ಬೇಡದ ನೆರಿಗೆಗಳ ನಿವಾರಣೆಗೆ ಇಲ್ಲಿದೆ ಕೆಲವು ಟಿಪ್ಸ್..
*ಒಲಿವ್ ಎಣ್ಣೆಯಿಂದ ವಾರಕ್ಕೊಂದು ಬಾರಿ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಪ್ಪಿಸಬಹುದು.
*ಮನೆಯಿಂದ ಹೊರಗೆ ತೆರಳುವ ಸಂದರ್ಭದಲ್ಲಿ ಹ್ಯಾಟ್ ಧರಿಸುವುದು ಅಥವಾ ಸನ್ ಗ್ಲಾಸ್ ಧರಿಸುವುದು ಉತ್ತಮವಾಗಿದೆ.
*ಹೆಚ್ಚು ನೀರಿನ ಬಳಕೆ ಕೂಡಾ ಚರ್ಮ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ.
*ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಸೇವನೆಯಿಂದ ಚರ್ಮ ಆರೋಗ್ಯಕರವಾಗಿರುತ್ತದೆ.
*ಬೇಯಿಸಿದ ಬೇಳೆ ಕಾಳುಗಳ ಸೇವನೆಯೂ ಉತ್ತಮ.
*ಅತಿಯಾದ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
ಹೆಚ್ಚಿನ ವಿಶ್ರಾಂತಿಯಿಂದ ಚರ್ಮ ಲವವಿಕೆಯಿಂದ ಕೂಡಿರುತ್ತದೆ.
ಹಣ್ಣು-ತರಕಾರಿ ಸೇವಿಸಿ ಆರೋಗ್ಯ ವೃದ್ದಿಸಿ
ಹವಾಮಾನ ಬದಲಾಗುತ್ತಿದ್ದಂತೆಯೇ ನಮ್ಮ ದೇಹ(ಆರೋಗ್ಯ)ದಲ್ಲಿ ಕೆಲವು ಬದಲಾವಣೆಗಳು ಕಂಡು ಬರುವುದು ಸಹಜ. ಹಾಗಾಗಿ ಆಯಾಯ ವಾತಾವರಣಕ್ಕೆ ಅನುಕೂಲವಾಗುವಂತೆ ಆಹಾರ ಪದಾರ್ಥ ಬಳಕೆಯಲ್ಲಿಯೂ ಕೆಲವೊಂದು...
ನಿಮ್ಮ ಕೈಕಾಲು ಸೌಂದರ್ಯದ ಬಗ್ಗೆ ಗಮನವಿರಲಿ
ಮುಖದ ಸೌಂದರ್ಯ ಮಾತ್ರ ನೋಡಿಕೊಂಡರೆ ಸಾಲದು. ಕೈಕಾಲುಗಳು ಚಂದ ಇರಬೇಡವೆ? ಬೇಕಲ್ವ? ಮನೆಯಲ್ಲಿಯೇ ಹೆಚ್ಚು ಖರ್ಚಿಲ್ಲದ ಉಪಚಾರದಿಂದ ಸುಂದರವಾದ ಕೈಕಾಲುಗಳನ್ನು ಹೊಂದಬಹುದು. ಅಥವಾ ಕೈ ಕಾಲುಗಳನ್ನು ಸುಂದರವಾಗಿಸಬಹುದು.
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...