12 ಮಕ್ಕಳಿಗೆ ಜನ್ಮ ನೀಡಲಿದ್ದಾರಂತೆ ಶಿಕ್ಷಕಿ!
ಈಗಿನ ಮಹಿಳೆಯರು ಒಂದು ಮಗುವಿಗೆ ಜನ್ಮ ನೀಡುವುದೇ ತುಂಬಾ ಕಷ್ಟ. ಆದರೆ ಟುನಿಶಿಯಾದ ಶಿಕ್ಷಕಿಯೊಬ್ಬರು 12 ಮಕ್ಕಳಿಗೆ ಜನ್ಮ ನೀಡಲಿದ್ದಾರೆಂಬ ವರದಿಯನ್ನು ಅಲ್ಲಿನ ಪತ್ರಿಕೆಯೊಂದು ಮಾಡಿದೆ.
ಮುಂದೆ ಓದಿ >>ಐವರು ಗಂಡಂದಿರ ಮುದ್ದಿನ ಪತ್ನಿ!
ಮಹಾಭಾರತದಲ್ಲಿ ದ್ರೌಪತಿ ಐದು ಮಂದಿಯನ್ನು ವರಿಸಿರುವುದನ್ನು ನಾವು ಪುರಾಣಗಳಿಂದ ತಿಳಿದುಕೊಂಡಿದ್ದೇವೆ. ಭಾರತದಲ್ಲಿ ಹಲವಾರು ಪತ್ನಿಯರಿಗೆ ಒಬ್ಬ ಪತಿಯಿರಬಹುದು. ಓರ್ವಳು ಪತ್ನಿಗೆ
ಮುಂದೆ ಓದಿ >>ಫೇಸ್ಬುಕ್ನಿಂದ ದೂರವಿರಲು ಮಗಳಿಗೆ 200 ಡಾಲರ್!
ಹರೆಯದ ಮಕ್ಕಳು ಫೇಸ್ಬುಕ್ನ ಚಾಳಿಯಲ್ಲಿ ಮುಳುಗಿ ಲೋಕವನ್ನೇ ಮರೆಯುತ್ತಿದ್ದಾರೆಯೇ? ದಾರಿ ತಪ್ಪುವ ಆತಂಕವಿದೆಯೇ? ಇಲ್ಲೊಬ್ಬ ತಂದೆ, ತನ್ನ ಮಗಳನ್ನು ಫೇಸ್ಬುಕ್ನಿಂದ ದೂರವಿರಿಸಲು 200 ಡಾಲರ್ ನೀಡುತ್ತಿದ್ದಾರೆ.
ಮುಂದೆ ಓದಿ >>ಮಾತನಾಡುವ ಮೂತ್ರಶಂಕೆ ಬೇಸಿನ್!
ಪಾರ್ಟಿಗಳಲ್ಲಿ ಕುಡಿದು-ಕುಣಿದು-ದಣಿದು ಕುಡಿತದ ಅಮಲಿನಲ್ಲೇ ಡ್ರೈವಿಂಗ್ ಮಾಡುವವರಿಗೊಂದು ಜಾಗೃತೆಯ ಚಾಲನೆ ಮಾಡುವ ಎಚ್ಚರಿಕೆಯನ್ನು ನೀಡುವುದಕ್ಕೆ ಅಮೆರಿಕದ ಪಬ್ ಗಳು ಒಂದು ಹೊಸ ಆವಿಷ್ಕಾರವನ್ನು ಮಾಡಿವೆ.
ಮುಂದೆ ಓದಿ >>ನ್ಯೂಜಿಲ್ಯಾಂಡ್ ನಲ್ಲಿ ಕಾರು ಓಡಿಸುವ ನಾಯಿ
ಜೀವನದಲ್ಲಿ ಕಾರುಗಳನ್ನು ಓಡಿಸಲು ಕನಸು ಕಾಣುವವರು ಹಲವರು. ಆದರೆ ಅವರಲ್ಲಿ ಕೆಲವರು ಈ ಕನಸನ್ನು ನನಸಾಗಿಸಿದರೆ ಇನ್ನು ಅನೇಕರು ಕೆಲವು ಕಾರಣಗಳಿಂದ ಇದರಿಂದ ದೂರ ಉಳಿಯುತ್ತಾರೆ.
ಮುಂದೆ ಓದಿ >>ರಕ್ತದ ಮಡುವಿನಂತಾದ ಸಿಡ್ನಿ ಸಮುದ್ರ
ಸಿಡ್ನಿಯ ಜನಪ್ರಿಯ ಬೋಂಡಿ ಬೀಚ್ ಯಾವುದೋ ಹಾಲಿವುಡ್ ಹಾರರ್ ಸಿನೆಮಾ ರೀತಿ ಅಕ್ಷರಶಃ ರಕ್ತದ ಮಡುವಿನಂತೆ ಗೋಚರವಾಗುತ್ತಿದೆ. ಸಮುದ್ರದಲ್ಲಿ ಹರಡಿದ ಪಾಚಿ ಕೆಂಪು ಬಣ್ಣದ್ದಾಗಿದ್ದುದರಿಂದ ಸಮುದ್ರ ಈ ರೀತಿ ಕಂಡುಬರುತ್ತಿತ್ತು.
ಮುಂದೆ ಓದಿ >>ನೇರ ಪ್ರಸಾರದಲ್ಲೇ ಉದ್ಯೋಗ ತೊರೆದ ಟಿವಿ ವಾಹಿನಿ ಸುದ್ದಿ ವಾಚಕರು!
ಇಲ್ಲಿನ ಎಬಿಸಿ7 ಸುದ್ದಿ ವಾಹಿನಿಯ ಇಬ್ಬರು ಸುದ್ದಿ ವಾಚಕರು ಸುದ್ದಿ ಓದುತ್ತಿರುವ ನಡುವೆಯೇ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ವೀಕ್ಷಕರು, ಸಹೋದ್ಯೋಗಿಗಳು ಮತ್ತು ಆಡಳಿತ ಮಂಡಳಿಗೆ ಆಘಾತ
ಮುಂದೆ ಓದಿ >>ಜಿರಳೆ ಸಮಸ್ಯೆಗೆ ರೆಸ್ಟೋರೆಂಟನ್ನೇ ಮುಚ್ಚಿದ ಮಾಲಕ!
ವ್ಯಾಪಾರಿ ಬುದ್ದಿಯ ಹೋಟೆಲ್ ಮಾಲಕರು ಹಾಳಾಗಿರುವ ತಿಂಡಿಯನ್ನೂ ಬಿಸಿ ಮಾಡಿ ಗ್ರಾಹಕನಿಗೆ ಬಡಿಸಿ, ಅದು ಹಾಳಾಗಿರುವುದು ಗೊತ್ತಾಗದಂತೆ ಮಾಡಲು ಏನೆಲ್ಲ ಕಸರತ್ತು ಮಾಡುತ್ತಾನೆ. ಒಂದು ವೇಳೆ ಚಹಾದಲ್ಲಿ ನೊಣ ಬಿದ್ದಿದ್ದರೆ
ಮುಂದೆ ಓದಿ >>ಕೊರಿಯನ್ ಮಾತನಾಡುವ ಏಶ್ಯನ್ ಆನೆ!
ಪಂಚ ತಂತ್ರ, ಜಾತಕ ಕತೆಗಳಲ್ಲಿ ಪ್ರಾಣಿಗಳು ಮಾತನಾಡುವುದನ್ನು ಕೇಳಿದ್ದೇವೆ, ಆದರೆ ಆಧುನಿಕ ಯುಗದಲ್ಲಿ ಆನೆಗಳು ಮಾತನಾಡ ಬಲ್ಲವು ಎಂದರೆ ನೀವು ನಂಬುತ್ತೀರಾ? ಈ ಸುದ್ದಿಯನ್ನು ತಿಳಿದ ಬಳಿಕ ನೀವು
ಮುಂದೆ ಓದಿ >>ಮರಿ ಹಾಕಿದ ಕೋಳಿ..ಪ್ರಳಯಕ್ಕೆ ಸೂಚನೆ !
ಪ್ರಕೃತಿಯಲ್ಲಿ ಅದೇನೆಲ್ಲಾ ವಿಸ್ಮಯಗಳು ಸಂಭವಿಸುತ್ತವೆ. ನಡೆಯಲು ಸಾಧ್ಯವಿಲ್ಲದಂತಹ ಅದೆಷ್ಟೋ ಘಟನೆಗಳು ಈಗಾಗಲೇ ನಡೆದಿವೆ. ಬೆಕ್ಕಿಗೆ ಕೋಡು ಬಂದಿದ್ದು, ಬೇಯಿಸಿದ ಭತ್ತ ಮೊಳಕೆಯೊಡೆದದ್ದು ಈಗಾಗಲೇ
ಮುಂದೆ ಓದಿ >>ಸತ್ತವನು ಮತ್ತೆ ಕಣ್ಣ ಮುಂದೆ ಪ್ರತ್ಯಕ್ಷನಾದಾಗ!
ಜಗತ್ತಿನಲ್ಲಿ ಏಳು ಮಂದಿ ಒಂದೇ ರೀತಿ ಇರುತ್ತಾರೆ ಎಂಬ ವಾಡಿಕೆಯ ಮಾತಿದೆ. ಇದು ಎಷ್ಟು ಸತ್ಯ-ಸುಳ್ಳು ಎಂಬುದು ಗೊತ್ತಿಲ್ಲ. ಆದರೆ ಒಂದೇ ರೀತಿಯಿರುವ ವ್ಯಕ್ತಿಗಳು ಇಂತಹ ಒಂದು ಸನ್ನಿವೇಶದಲ್ಲಿ ದೊಡ್ಡ ಸುದ್ದಿಗೆ ಕಾರಣರಾಗುತ್ತಾರೆ
ಮುಂದೆ ಓದಿ >>ಅರ್ಧ ಮಿಲಿಯನ್ ಪೌಂಡ್ ಗೆ ಕನ್ಯತ್ವ ಮಾರಿದ ಬ್ರೆಝಿಲ್ ವಿದ್ಯಾರ್ಥಿನಿ
ಆನ್ ಲೈನ್ ಹರಾಜು ಒಂದರಲ್ಲಿ ಬ್ರೆಝಿಲ್ ನ ವಿದ್ಯಾರ್ಥಿನಿಯೊಬ್ಬಳು ತನ್ನ ಕನ್ಯತ್ವವನ್ನು ಅರ್ಧ ಮಿಲಿಯನ್ ಪೌಂಡ್ ಗೆ ಮಾರಾಟ ಮಾಡಿದ ಬಗ್ಗೆ ವರದಿಯಾಗಿದೆ. ಜಪಾನ್ ಮೂಲದ ನತ್ಸು ಎಂಬಾತ ಈ ಹುಡುಗಿಯ ಕನ್ಯತ್ವ ಖರೀದಿಸಿದ್ದಾನೆ.
ಮುಂದೆ ಓದಿ >>ಮಹಿಳೆಯ ಧ್ವನಿಗೆ ಓಡಿ ಹೋದ ದೊಡ್ಡ ಕರಡಿ!
ಯಾರಾದರೂ ನೋಡಲು ಚೆನ್ನಾಗಿಲ್ಲವೆಂದಾದಲ್ಲಿ, ಅವರನ್ನು ಕಂಡಾಗ ಕರಡಿ ನನ್ಮಗನೇ! ಎಂದು ಬೈದುಕೊಳ್ಳುವುದುಂಟು. ಆದರೆ ನಿಜವಾದ ಕರಡಿ ಬಂದಾಗ ಓಡುವವರೇ ಹೆಚ್ಚು. ಆದರೆ ಇಲ್ಲೊಬ್ಬಳು ಧೈರ್ಯಗಿತ್ತಿ ಹೆಂಗಸು ಕರಡಿಯನ್ನೇ ಓಡಿಸಿದ
ಮುಂದೆ ಓದಿ >>ತಾಯಿಯ ಕಾರು ಕದ್ದ 4ರ ಪೋರ!
ಮಕ್ಕಳಿಗೆ ಏನೆಲ್ಲಾ ಆಸೆಯಿರುವುದಿಲ್ಲ ನೋಡಿ! ಇಲ್ಲೊಬ್ಬ ನಾಲ್ಕು ವರ್ಷದ ಬಾಲಕ ತನ್ನ ತಾಯಿ ಮಲಗಿದ್ದಾಗ ಆಕೆಯ ಕಾರನ್ನು ಜಾಲಿ ರೈಡಿಗೆಂದು ಕೊಂಡೊಯ್ದು, ಟ್ರಕ್ ಒಂದಕ್ಕೆ ಬಡಿಯುವವರೆಗೆ ತನ್ನ ಪ್ರಯಾಣ ಮುಂದುವರಿಸಿದ ಘಟನೆ ವರದಿಯಾಗಿದೆ.
ಮುಂದೆ ಓದಿ >>ಹಾಲಿವುಡ್ ಶೈಲಿಯಲ್ಲಿ ಸುರಂಗ ಕೊರೆದು ಬ್ಯಾಂಕ್ ಲೂಟಿಗೈದರು!
ನೇರವಾಗಿ ಯಾವುದೋ ಹಾಲಿವುಡ್ ಸಿನೆಮಾದ ಅಪ್ಪಟ ಚಿತ್ರಕತೆ ಅಂದುಕೊಳ್ಳಬಹುದು! ಯಾಕೆಂದರೆ ಭಾರತದಲ್ಲೂ ಇಂತಹ ದರೋಡೆಕೋರರಿರುವುದಕ್ಕೆ ನಿಜಕ್ಕೂ ಅಚ್ಚರಿ ಪಡಲೇ ಬೇಕು. ರಾಜಸ್ಥಾನದ ಜೈಸಲ್ಮೇರ್ ನ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದರ
ಮುಂದೆ ಓದಿ >>ರಸ್ತೆ ಮಧ್ಯೆ ಭಯೋತ್ಪಾದಕ!
ಭಯೋತ್ಪಾದಕರ ದಾಳಿಯನ್ನು ತಡೆಯುವ ಬಗ್ಗೆ ಅಮೆರಿಕ ಭಾರೀ ಮಾತುಗಳನ್ನಾಡುತ್ತಿದೆ. ಆದರೆ ಭಯೋತ್ಪಾದಕರು ದಾಳಿ ನಡೆಸಿದರೆ ತನ್ನ ದೇಶದ ಭದ್ರತೆ ಎಷ್ಟು ಸುಸುಜ್ಜಿತವಾಗಿದೆ ಎಂದು ಪರಿಶೀಲಿಸಲು ಹೋದ ಚಿತ್ರ ನಿರ್ಮಾಪಕನೊಬ್ಬ ಇದೀಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುವಂತಾಗಿದೆ.
ಮುಂದೆ ಓದಿ >>ಆಡಿನ ಮರಿಯ ಕಾಪಾಡಿದ ಹೀರೋ ಹಂದಿ!
ಇದೇನೋ ಪಂಚತಂತ್ರದ ಕತೆ ಹೇಳುತ್ತೀದೆನೇನೋ? ಎಂದು ಕೊಳ್ಳಬೇಡಿ. ಅಮೆರಿಕದಲ್ಲಿ ನಡೆದಿರುವ ಸತ್ಯ ಘಟನೆ! ಈ ಕತೆ ಕೇಳಿದಾಗ ನಿಜಕ್ಕೂ, ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಉತ್ತಮ ಅನಿಸುತ್ತೆ! ಮನುಷ್ಯರೆಲ್ಲ ಒಂದೇ
ಮುಂದೆ ಓದಿ >>ರೈಲಿನಲ್ಲಿ ಸಹ ಪ್ರಯಾಣಿಕರ ಎದುರೇ ಯುವತಿ ಸ್ನಾನ!
ನ್ಯೂಯಾರ್ಕ್ ನ ರೈಲೊಂದರಲ್ಲಿ ಯುವತಿಯೊಬ್ಬಳು ಸಾರ್ವಜನಿಕರ ಎದುರೇ ಮೂತ್ರ ಮಾಡಿಕೊಂಡು ಬಳಿಕ ಸ್ನಾನ ಮಾಡಿದ ಘಟನೆಯೊಂದನ್ನು ಚಿತ್ರೀಕರಿಸಿ ಯೂಟ್ಯೂಬ್ ನಲ್ಲಿ ಹರಿಯಬಿಡಲಾದ ಬಗ್ಗೆ ವರದಿಯಾಗಿದೆ.
ಮುಂದೆ ಓದಿ >>8 ನಿಮಿಷಗಳಲ್ಲಿ 12 ವರ್ಷಗಳ ತನ್ನದೇ 5,515 ಫೋಟೊಗಳ ತೆರೆದಿಟ್ಟ!
ಹೇಳಿಕೇಳಿ ಇದು ತಂತ್ರಜ್ಞಾನ ಯುಗ. ಈ ತಂತ್ರಜ್ಞಾನಗಳಿಂದ ಏನೆಲ್ಲ ಸಾಧನೆಗಳನ್ನು ಸಾಧಿಸಲು ಸಾಧ್ಯವಿದೆಯೋ ಅದೆಲ್ಲವನ್ನು ಸಾಧಿಸಬಹುದು. ಆದರೆ ಛಲವೊಂದು ಬೇಕೇ ಬೇಕು. ಇಲ್ಲೊಬ್ಬನ ಸಾಧನೆಯನ್ನು ನೋಡಿದಲ್ಲಿ, ಛಲವಿಲ್ಲದವರಿಗೆ
ಮುಂದೆ ಓದಿ >>ಹಗ್ಗದ ಮೇಲೆ ನಡೆಯುವ ನಾಯಿ!
ನಿಮ್ಮ ನಗರದ ಬೀದಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲೊಂದು ತಮಟೆ ಅಥವಾ ಡೋಲು ಬಡಿದುಕೊಂಡು, ಅವರಲ್ಲಿ ಯಾರಾದರೊಬ್ಬರು ಹಗ್ಗದ ಮೇಲೆ ನಡೆಯುವ ಕಸರತ್ತನ್ನು ನೀವು ನೋಡಿರಬಹುದು. ಅದು ಅವರ ಜೀವನ ಸಾಗಿಸುವುದಕ್ಕೆ
ಮುಂದೆ ಓದಿ >>ಜರ್ಮನ್ ಸೈನಿಕರಿಗೆ ತೋಳಗಳ ಕಾಟ!
ತೋಳ ಬಂತು ತೋಳ...! ಕತೆ ನೀವು ಕೇಳಿದ್ದಿರಬಹುದು. ತೋಳ ಬಂತೆಂದರೆ ಜನ ಭಯ ಬೀಳುವುದು ಸಹಜ. ಆದರೆ ಜರ್ಮನಿಯ ಸೈನಿಕರನ್ನೂ ತೋಳಗಳ ಗುಂಪೊಂದು ಬೆಚ್ಚಿ ಬೀಳಿಸಿದೆಯಂತೆ. ಅವುಗಳಿಂದಾಗಿ ರಾತ್ರಿ ಹೊತ್ತು ಕಾಡುಗಳಲ್ಲಿ
ಮುಂದೆ ಓದಿ >>9 ಸಲ ಕಾರ್ ಸರ್ವೀಸ್ ಬಳಿಕ ದೇಹದ ಸರ್ವೀಸ್ ಫ್ರೀ!
ಕೆಲವು ಕಡೆ ಕಾರು ಮತ್ತು ಅದರ ಸರ್ವೀಸ್ ಗಾಗಿ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳಿಂದ ನೀವು ಏನಾದರೊಂದು ಉಡುಗೊರೆಯನ್ನು ಪಡೆಯಬಹುದಾಗಿದೆ. ಆದರೆ ಮಲೇಶಿಯಾದಲ್ಲಿ ಸಂಸ್ಥೆಯೊಂದು ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದೆ.
ಮುಂದೆ ಓದಿ >>ಮೊಟ್ಟೆಗೂ ಡಬಲ್ ಪ್ರೊಟೆಕ್ಷನ್!
ಇದೊಂದು ಪ್ರಕೃತಿ ವಿಸ್ಮಯ. ಮೊಟ್ಟೆಯೊಳಗೊಂದು ಮೊಟ್ಟೆ. ಸಾಮಾನ್ಯವಾಗಿ ತರಕಾರಿ ಹಣ್ಣುಗಳಲ್ಲಿ ವೈಚಿತ್ರ್ಯಗಳು ಹಲವು ಬಾರಿ ಕಂಡು ಬಂದಿದೆ. ಮೊಟ್ಟೆಯಲ್ಲಿ ಕೆಲವೊಮ್ಮೆ ಹಳದಿ ಭಾಗ ಎರಡಿರುವುದು ಕಂಡು ಬಂದಿದೆ.
ಮುಂದೆ ಓದಿ >>ನಿದ್ದೆಯಲ್ಲಿ ಕುಣಿದಾಡುವ ಅಮ್ಮ ಈಗ ಫೇಮಸ್!
ನಿದ್ದೆಯಲ್ಲಿ ಮಾತನಾಡುವವರು, ಎದ್ದು ಓಡಾಡುವವರು ಮತ್ತು ನಿದ್ದೆಯಲ್ಲಿ ಎದ್ದು ನದಿ ಈಜಿ ಬಂದವರ ಕತೆಯನ್ನೂ ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಮಹಿಳೆ ನಿದ್ದೆಯಲ್ಲಿ ಎದ್ದು ಅಡುಗೆ ಮನೆಗೆ ಹೋಗಿ ಕುಣಿದಾಡುವ ಮತ್ತು ಅಡುಗೆ ಬಗ್ಗೆ ಮಾತನಾಡುವ ದೃಶ್ಯವನ್ನು
ಮುಂದೆ ಓದಿ >>ಅದೃಷ್ಟವೆಂದರೆ ಹೀಗೆ ಇರಬೇಕು!
ಸೇನಾ ಟ್ಯಾಂಕರ್ ಗೊತ್ತಲ್ಲ? ಅದಕ್ಕೆ ಢಿಕ್ಕಿ ಹೊಡೆದರೆ ಏನಾಗಬಹಹುದು ಎಂದು ಯೋಚಿಸಿ...! ಬಹುಷಃ ಢಿಕ್ಕಿ ಹೊಡೆದ ವಾಹನದ ಭಾಗಗಳೇನೂ ಉಳಿಯಲಿಕ್ಕಿಲ್ಲ. ಆದರೆ ಇಲ್ಲೊಬ್ಬ ಅದೃಷ್ಟವಂತ ಸೇನಾ ಟ್ಯಾಂಕರ್ ಗೆ ಢಿಕ್ಕಿ ಹೊಡೆದು, ತನ್ನ ವಾಹನ ನಜ್ಜುಗುಜ್ಜಾಗಿದ್ದರೂ ಪ್ರಾಣಾಪಾಯವಿಲ್ಲದೆ ಪಾರಾಗಿ ಬಂದಿದ್ದಾನೆ.
ಮುಂದೆ ಓದಿ >>ಸೈಕಲ್ ನಲ್ಲೇ ಮರವನ್ನೇರಿದ!
ಬಹುಷಃ...! ಈ ವಿಷಯ ನಿಮಗೆ ನಾನು ವಿವರಿಸಿ ಹೇಳುವುದರಿಂದ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ಸೈಕಲ್ ಸಾಹಸಿಯ ಸಾಹಸಿ ದೃಶ್ಯಗಳನ್ನೊಳಗೊಂಡ ವೀಡಿಯೊವನ್ನು ಕಂಡಲ್ಲಿ ಮಾತ್ರ ನಾನು ಹೇಳುತ್ತಿರುವುದು ನಿಜವೆಂದು ನಿಮಗನಿಸಬಹುದು.
ಮುಂದೆ ಓದಿ >>ಜಗತ್ತಿನ ಅತ್ಯಂತ ಕುಗ್ರಾಮ?
ನಮ್ಮಲ್ಲೂ ಸಾಕಷ್ಟು ಕುಗ್ರಾಮಗಳಿವೆ. ಆದರೆ ಅವುಗಳು ಈ ಹೆಸರು ಪಡೆದಿಲ್ಲ ಬಿಡಿ ! ಚೀನದ ಪ್ರದೇಶವೊಂದರಲ್ಲಿನ ಎರಡು ಕಡಿದಾದ ಬಂಡೆಗಳ ನಡುವೆ ಹಾಕಲಾದ ಕೇಬಲ್ ಹಾದಿಯನ್ನು ಹೊರತುಪಡಿಸಿ, ಬೇರಾವುದೇ ಸಂಪರ್ಕವಿಲ್ಲದ
ಮುಂದೆ ಓದಿ >>ಐ ಲವ್ ಯೂ... ಹೇಳಲು ನಕಲಿ ಸಾವು ಸೃಷ್ಟಿಸಿದ!
ಪ್ರೀತಿಯನ್ನು ಪಡೆಯುವುದಕ್ಕೋಸ್ಕರ ಏನೆಲ್ಲ ನಾಟಕವಾಡಬೇಕು ಗೊತ್ತಾ? ಕೊನೆಗೂ ಆ ನಾಟಕದ ಫಲ ಯಶಸ್ಸು ನೀಡಿದಲ್ಲಿ ಓಕೆ...! ಇಲ್ಲವಾದಲ್ಲಿ ಅದರ ಪ್ರತಿಫಲ ಬಲ್ಲವನೇ ಬಲ್ಲ. ಹೀಗೆ, ತನ್ನ ಪ್ರೀತಿಯನ್ನು ಪಡೆಯುವುದಕ್ಕೋಸ್ಕರ ರಶ್ಯನ್ ಯುವಕನೊಬ್ಬ ಮಾಡಿದ
ಮುಂದೆ ಓದಿ >>ಮರದಲ್ಲಿದ್ದ ದನದ ರಕ್ಷಣೆ!
ಮರವೊಂದರಲ್ಲಿ ಸಿಲುಕಿರುವ ದನವೊಂದನ್ನು ರಕ್ಷಿಸುವಂತೆ ಕರೆ ಬಂದಾಗ ಅಗ್ನಿ ಶಾಮಕ ದಳದವರಿಗೆ ಅಚ್ಚರಿಯೋ ಅಚ್ಚರಿ! ಹುಲ್ಲು ಮೇಯಬೇಕಾದ ದನ ಮರ ಹತ್ತಿದ್ದಾರೂ ಹೇಗೆ? ಎಂದು ತಲೆಕೆಡಿಸಿಕೊಂಡೇ ಸಿಬ್ಬಂದಿ ಕರೆದಾರನು ತಿಳಿಸಿದ ಜಾಗಕ್ಕೆ ಬಂದರು.
ಮುಂದೆ ಓದಿ >>ಮಾರಾಟಕ್ಕಿದೆ ಎದೆ ಹಾಲು!
ಎಂತಾ ಕಾಲ ಬಂತಯ್ಯಾ... ಎಂದು ಮೂಗು ಮುರಿಯಬೇಡಿ! ಯಾಕೆಂದರೆ ಈ ಸುದ್ದಿ ಕೇಳುವುದಕ್ಕೆ ವಿಚಿತ್ರವಾದರೂ ನಿಜ! ಆದಾಗ್ಯೂ ಹಾಲುಣಿಸಲು ಸಾಧ್ಯವಾಗದ ತಾಯಂದಿರ ಕಂದಮ್ಮಗಳಿಗಂತೂ ಇದೊಂದು ಒಳ್ಳೆಯ ಮಾನವೀಯ ಸುದ್ದಿ!
ಮುಂದೆ ಓದಿ >>
















