ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮಿಲಿಯನ್ ಮಾರಾಟ
ಸಿಯೋಲ್: ಕಳೆದ ಎಪ್ರಿಲ್ ನಲ್ಲಿ ಬಿಡುಗಡೆಗೊಂಡ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಸ್ಮಾರ್ಟ್ ಪೋನ್ 10 ಮಿಲಿಯನ್ ಮಾರಾಟವಾಗಿದೆ ಎಂದು ಸ್ಯಾಮ್ ಸಂಗ್ ನ ವಕ್ತಾರರು ತಿಳಿಸಿದ್ದಾರೆ.
ಮುಂದೆ ಓದಿ >>ಭಾರತದಲ್ಲೇ ಡ್ರೀಮ್ ಲೈನರ್ ತಯಾರಿ
ಹೊಸದಿಲ್ಲಿ: ಮುಂದಿನ ಕೆಲವು ವರ್ಷಗಳಲ್ಲಿ ಏರ್ ಇಂಡಿಯಾ ಬಿ-787 ಡ್ರೀಮ್ ಲೈನರ್ ಗಳನ್ನು ತನ್ನದೇ ಕಾರ್ಖಾನೆಗಳಲ್ಲಿ ತಯಾರಿಸಲಿದ್ದು, ಬೋಯಿಂಗ್ ಬಿ-777 ಎಂಟು ವಿಮಾನಗಳನ್ನು ಬದಲಾಯಿಸಲಿದೆ.
ಮುಂದೆ ಓದಿ >>ದೇಶೀಯ ಕಾರು ಮಾರಾಟದಲ್ಲಿ ಕುಸಿತ
ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ದೇಶೀಯ ಕಾರು ಮಾರಾಟದಲ್ಲಿ ಶೇ. 10.43ರಷ್ಟು ಕುಸಿತ ಕಂಡಿದೆ ಎಂದು ವರದಿಗಳು ಹೇಳಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಸುಮಾರು 1,68,354 ಕಾರುಗಳು ಮಾರಾಟವಾಗಿದ್ದವು.
ಮುಂದೆ ಓದಿ >>ಬಿಡುಗಡೆಗೆ ಮೊದಲೇ ಕಾರ್ಬನ್ ಎ25 ಪೋನ್ ಆನ್ ಲೈನ್ ನಲ್ಲಿ ಲಭ್ಯ
ಹೊಸದಿಲ್ಲಿ: ಕಾರ್ಬನ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಎ25 ಭಾರತದ ಮಾರುಕಟ್ಟೆಗೆ ಬಂದಿದ್ದು, ಇದು ಆನ್ ಲೈನ್ ನಲ್ಲಿ 6,590 ರೂ. ಗೆ ಮಾರಾಟವಾಗುತ್ತಿದೆ.
ಮುಂದೆ ಓದಿ >>ಶೇ. 5ರಷ್ಟು ಷೇರುಗಳನ್ನು ಮಾರಿದ ಭಾರ್ತಿ ಏರ್ ಟೆಲ್
ಹೊಸದಿಲ್ಲಿ: ಭಾರತದ ಅಗ್ರಗಣ್ಯ ಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಭಾರ್ತಿ ಏರ್ ಟೆಲ್ ಶೇ. 5ರಷ್ಟು ಷೇರುಗಳನ್ನು ಕತಾರ್ ಫೌಂಡೇಶನ್ ಎಂಡ್ಮೊಂಟ್ ಗೆ ಸುಮಾರು 6,796 ಕೋಟಿ ರೂ.ಗೆ ಮಾರಿದೆ.
ಮುಂದೆ ಓದಿ >>ಭಾರತದಲ್ಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್4 ಉತ್ಪಾದನೆ
ಹೊಸದಿಲ್ಲಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 4ನ್ನು ಭಾರತದಲ್ಲೇ ಉತ್ಪಾದಿಸಲು ಸ್ಯಾಮ್ ಸಂಗ್ ಇಂಡಿಯಾ ನಿರ್ಧರಿಸಿದೆ.
ಮುಂದೆ ಓದಿ >>8,800 ಕೋಟಿ ಷೇರು ಮಾರಿದ ಎಲ್ ಐಸಿ
ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ವಿಮೆ ಕಂಪನಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಮಾರ್ಚ್ 31, 2013ರ ತ್ರೈಮಾಸಿಕಕ್ಕೆ ಸುಮಾರು 8,800 ಕೋಟಿ ರೂ. ಷೇರುಗಳನ್ನು ಮಾರಾಟ ಮಾಡಿದೆ.
ಮುಂದೆ ಓದಿ >>ವಿಪ್ರೋ ಕಂಪನಿಗೆ ನಾಲ್ಕನೇ ತ್ರೈಮಾಸಿಕದಲ್ಲಿ 1,729 ಕೋಟಿ ಲಾಭ
ಬೆಂಗಳೂರು: ಐಟಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ವಿಪ್ರೋ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 17ರಷ್ಟು ಲಾಭ ಹೆಚ್ಚಳವಾಗಿದ್ದು, 1,729 ಕೋಟಿ ರೂ. ನಿವ್ವಳ ಲಾಭ ಪಡೆದುಕೊಂಡಿದೆ.
ಮುಂದೆ ಓದಿ >>ಚಿನ್ನದ ಬೆಲೆ ಮತ್ತಷ್ಟು ಕುಸಿತ
ಹೊಸದಿಲ್ಲಿ: ಹಳದಿ ಲೋಹದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮಂಗಳವಾರ ಬೆಳಗ್ಗಿನ ವಹಿವಾಟಿನ ವೇಳೆ ಹತ್ತು ಗ್ರಾಂಗೆ 25,300 ರೂ. ಆಗಿದೆ.
ಮುಂದೆ ಓದಿ >>3ಜಿಗೆ ಹೊಸ ಗ್ರಾಹಕರ ಸೇರ್ಪಡೆಗೊಳಿಸದಂತೆ ಏರ್ ಟೆಲ್ ಗೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ: ಲೈಸನ್ಸ್ ಇಲ್ಲದ ಪ್ರದೇಶಗಳಲ್ಲಿ ಇತರ ಕಂಪನಿಗಳೊಂದಿಗೆ ಕೈಜೋಡಿಸಿ 3ಜಿ ಸೇವೆಯನ್ನು ನೀಡುವುದಕ್ಕೆ ಸುಪ್ರೀಂ ಕೋರ್ಟ್ ತಡೆ ಹೇರಿದ್ದು, ಹೊಸ ಗ್ರಾಹಕರಿಗೆ 3ಜಿ ಸೇವೆಯನ್ನು ನೀಡಬಾರದೆಂದು ಅದು ಸೂಚಿಸಿದೆ.
ಮುಂದೆ ಓದಿ >>ನೋಕಿಯಾದಿಂದ ಅತೀ ಕಡಿಮೆ ಬೆಲೆಯ ಮೊಬೈಲ್ ಮಾರುಕಟ್ಟೆಗೆ
ಹೈದರಾಬಾದ್: ಮೊಬೈಲ್ ತಯಾರಿಕಾ ಕಂಪನಿ ನೋಕಿಯಾ ಅತ್ಯಂತ ಕಡಿಮೆ ಬೆಲೆಯ ನೋಕಿಯಾ-105ಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಬಯಸಿದೆ.
ಮುಂದೆ ಓದಿ >>ಟಿಕೆಟ್ ರದ್ದತಿ ಶುಲ್ಕ ಹೆಚ್ಚಿಸಿದ ಜೆಟ್ ಏರ್ ವೇಸ್
ಈ ವರ್ಷದಲ್ಲಿ ವಿಮಾನ ಕಂಪನಿಗಳು ಟಿಕೆಟ್ ಬೆಲೆಯನ್ನು ಗಣನೀಯವಾಗಿ ಇಳಿಸಿದೆ. ಆದರೆ ಟಿಕೆಟ್ ರದ್ದುಗೊಳಿಸುವ ಶುಲ್ಕ ಮಾತ್ರ ಯಾತ್ರಿಗಳನ್ನು ಕಂಗೆಡಿಸಿದೆ.
ಮುಂದೆ ಓದಿ >>ಹೊಸ ವಿನ್ಯಾಸದ ಮಾರುತಿ sx4 ಕಾರು 7.38 ಲಕ್ಷಕ್ಕೆ
ರಾಷ್ಟ್ರದ ಅಗ್ರ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಝುಕಿ ಇಂಡಿಯಾ ಲಿ. ಎಸ್ ಎಕ್ಸ್4 ಹೊಸ ಕಾರನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 7.38 ಲಕ್ಷದಿಂದ 9.79 ಲಕ್ಷ ರೂ. ಆಗಿರಲಿದೆ.
ಮುಂದೆ ಓದಿ >>ನೋಕಿಯಾಗೆ 2 ಸಾವಿರ ಕೋಟಿ ರೂ. ದಂಡ
ತೆರಿಗೆ ವಂಚನೆ ಮಾಡಿದ ಮೊಬೈಲ್ ಕಂಪನಿ ನೋಕಿಯಾಗೆ ಭಾರತೀಯ ತೆರಿಗೆ ಇಲಾಖೆ ಎರಡು ಸಾವಿರ ಕೋಟಿ ರೂ. ದಂಡ ಹೇರಿದೆ.
ಮುಂದೆ ಓದಿ >>ಎಪ್ರಿಲ್ ನಿಂದ ಮೋಟಾರು ವಿಮೆಗಳಲ್ಲಿ ಹೆಚ್ಚಳ
ಹಣದುಬ್ಬರ ಏರಿಕೆ ಮತ್ತು ಕ್ಲೈಂ ಸೆಟ್ಲ್ ಮೆಂಟ್ ನ ಇತಿಹಾಸವನ್ನು ಅವಲೋಕಿಸಿರುವ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಇರ್ಡಾ) ಎಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಥರ್ಡ್ ಪಾರ್ಟಿ ವಿಮೆಯಲ್ಲ...
ಮುಂದೆ ಓದಿ >>ಏರ್ ಏಶ್ಯಾಗೆ ವಿಮಾನಯಾನಕ್ಕೆ ಹಸಿರು ನಿಶಾನೆ
ಮಲೇಶಿಯಾದ ಏರ್ ಏಶ್ಯಾ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಟೆಲೆಸ್ಟ್ರಾ ಜತೆ ಸೇರಿ ವಿಮಾನ ಯಾನವನ್ನು ಆರಂಭಿಸಲು ಎಫ್ ಐಪಿಬಿ ಅನುಮತಿಯನ್ನು ನೀಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಮುಂದೆ ಓದಿ >>ಭಾರತಕ್ಕೆ ರಫ್ತಿನಲ್ಲಿ ಹಿನ್ನಡೆಯಾಗಿದೆ: ಆನಂದ್ ಶರ್ಮಾ
ಭಾರತ ರಫ್ತು ಕ್ಷೇತ್ರದಲ್ಲಿ ಕಳೆದ ವರ್ಷದ ಗಡಿಯನ್ನು ಮುಟ್ಟಲು ಈ ವರ್ಷ ಸಾಧ್ಯವಾಗಲಿಕ್ಕಿಲ್ಲ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.
ಮುಂದೆ ಓದಿ >>ಡಿಎಂಕೆ ಬೆಂಬಲ ಹಿಂತೆಗೆತ: ಕುಸಿದ ಸೆನ್ಸೆಕ್ಸ್
ಯುಪಿಎ ಸರ್ಕಾರದಿಂದ ಡಿಎಂಕೆ ಹೊರನಡೆದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಉಂಟಾಗಿದ್ದು, ಸೆನ್ಸೆಕ್ಸ್ 350 ಅಂಕಗಳಷ್ಟು ಕುಸಿತ ಕಂಡು 19,000 ಅಂಕಗಳಿಂದ ಕೆಳಜಾರಿದೆ.
ಮುಂದೆ ಓದಿ >>ಮತ್ತೆ ಏರಿಕೆ ಕಂಡ ಬಂಗಾರ, ಬೆಳ್ಳಿ
ಜಾಗತಿಕ ಮಾರುಕಟ್ಟೆಯಲ್ಲಿನ ಟ್ರೆಂಡ್ ನಿಂದಾಗಿ ಹೂಡಿಕೆದಾರರು ಬಂಗಾರ ಹಾಗೂ ಬೆಳ್ಳಿ ಖರೀದಿಯಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆ ಏರಿಕೆಯನ್ನು ಕಂಡಿದೆ.
ಮುಂದೆ ಓದಿ >>ಆರು ತಿಂಗಳಲ್ಲಿ ಭಾರೀ ಕುಸಿತ ಕಂಡ ಬಂಗಾರ
ಚಿನ್ನದ ಬೆಲೆಯು ಆರು ತಿಂಗಳಲ್ಲಿ ಮೊದಲ ಸಲ ಕುಸಿತ ಕಂಡು ಹತ್ತು ಗ್ರಾಂ. ಗೆ 30,390ಕ್ಕೆ ಇಳಿದಿದೆ.
ಮುಂದೆ ಓದಿ >>ಮುಂದಿನ ಆರ್ಥಿಕ ವರ್ಷದಲ್ಲಿ ಐಟಿ ರಫ್ತು ವೃದ್ಧಿ
ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ರಫ್ತಿನಲ್ಲಿ ಶೇ.12-14ರಷ್ಟು ಬೆಳವಣಿಗೆಯಾಗಲಿದೆ ಮತ್ತು ಮುಂದಿನ ಆರ್ಥಿಕ ವರ್ಷದಲ್ಲಿ 84-87 ಬಿಲಿಯನ್ ಅಮೆರಿಕನ್ ಡಾಲರ್
ಮುಂದೆ ಓದಿ >>ಬಾಂಬೆ ಡಯಿಂಗ್ ನಿರ್ದೇಶಕನ ಸ್ಥಾನಕ್ಕೆ ಟಾಟಾ ರಾಜೀನಾಮೆ
ಟಾಟಾ ಗ್ರೂಪ್ ನ ಕಾರ್ಯಾಧ್ಯಕ್ಷ ರತನ್ ಟಾಟಾ ಅವರು ಬಾಂಬೆ ಡಯಿಂಗ್ ಆ್ಯಂಡ್ ಮ್ಯಾನುಫ್ಯಾಚರ್ ಕಂಪನಿಯ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಮೂಲಗಳು ಹೇಳಿವೆ.
ಮುಂದೆ ಓದಿ >>ಡಾಲರ್ ಮುಂದೆ ರೂಪಾಯಿ ಮೌಲ್ಯ ಏರಿಕೆ
ನಾಲ್ಕು ತಿಂಗಳಲ್ಲಿ ಮೊದಲ ಬಾರಿ 16 ಪೈಸೆ ಏರಿಕೆ ಕಂಡ ರೂಪಾಯಿ ಅಮೆರಿಕನ್ ಡಾಲರ್ ಮುಂದೆ ರೂಪಾಯಿ ಮೌಲ್ಯ 52.97 ಆಗಿದೆ.
ಮುಂದೆ ಓದಿ >>ತೃತೀಯ ತ್ರೈಮಾಸಿಕದಲ್ಲಿ ಕಿಂಗ್ ಫಿಷರ್ ಗೆ ಭಾರೀ ನಷ್ಟ
ಭಾರೀ ನಷ್ಟದಲ್ಲಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಲಿ. ಡಿಸೆಂಬರ್ ಅಂತ್ಯಕ್ಕೆ ಮೂರನೇ ತ್ರೈಮಾಸಿಕದಲ್ಲಿ 7.55 ಬಿಲಿಯನ್ ರೂ. ನಷ್ಟವನ್ನು ಅನುಭವಿಸಿದೆ.
ಮುಂದೆ ಓದಿ >>ಟೈಟಾನ್ ಐ ಪ್ಲಸ್ ನಿಂದ ಟ್ರೆಂಡ್ಸ್ 2013 ವಿವಿಧ ಶ್ರೇಣಿ ಕನ್ನಡಕಗಳ ಬಿಡುಗಡೆ
ದೇಶದ ಕನ್ನಡಕ ಮಾರುಕಟ್ಟೆಯಲ್ಲಿ ಖ್ಯಾತಿವೆತ್ತಿರುವ ಟೈಟಾನ್ ಐ ಪ್ಲಸ್ ಕಂಪನಿಯು ತನ್ನ 2013ರ ಹೊಸವರ್ಷದ ಮೊದಲ ಬ್ರಾಂಡ್ ಟ್ರೆಂಡ್ಸ್ 2013 ನ್ನು ನಗೆದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.
ಮುಂದೆ ಓದಿ >>ತೃತೀಯ ತ್ರೈಮಾಸಿಕದಲ್ಲಿ ಮಾರುತಿ ಸುಝುಕಿಗೆ ದುಪ್ಪಟ್ಟು ಲಾಭ
ರಾಷ್ಟ್ರದ ಅಗ್ರ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಝುಕಿ 2012ರ ತೃತೀಯ ತ್ರೈಮಾಸಿಕಕ್ಕೆ ದುಪಟ್ಟು ಹೆಚ್ಚು ಲಾಭ ಮಾಡಿಕೊಂಡಿದ್ದು, ಒಟ್ಟು 501.29 ಕೋಟಿ ರೂ. ನಿವ್ವಳ ಲಾಭ ಮಾಡಿದೆ.
ಮುಂದೆ ಓದಿ >>ಏರ್ ಟೆಲ್, ಐಡಿಯಾ ಕಾಲ್ ಟೆರಿಫ್ ಬೆಲೆ ಹೆಚ್ಚಳ
ಅಗ್ರ ಟೆಲಿಕಾಂ ಸಂಸ್ಥೆಗಳಾದ ಭಾರತಿ ಏರ್ ಟೆಲ್, ಐಡಿಯಾ ಮತ್ತು ವೊಡಾಪೋನ್ ಸ್ಪೆಷಲ್ ಟೆರಿಫ್ ವೌಚರ್ ಗಳ ಬೆಲೆ ಹೆಚ್ಚಿಸಿದ್ದು, ಉಚಿತ ನಿಮಿಷಗಳ ಅವಧಿಯನ್ನು ಕಡಿತಗೊಳಿಸಿದೆ.
ಮುಂದೆ ಓದಿ >>ಲಾಭ ಹೆಚ್ಚಳ: ರಿಲಾಯನ್ಸ್ ಶೇರುಗಳ ಏರಿಕೆ
ತ್ರೈಮಾಸಿಕದಲ್ಲಿ ನಿವ್ವಳ ಲಾಭ ಹೆಚ್ಚಳವಾದ ಹಿನ್ನೆಲೆಯಲ್ಲಿ ಸೋಮವಾರ ರಿಲಾಯನ್ಸ್ ಇಂಡಸ್ಟ್ರೀಸ್ ನ ಶೇರುಗಳು 52 ವಾರಗಳಲ್ಲಿ ಮೊದಲ ಸಲ ಏರಿಕೆಯನ್ನು ಕಂಡಿದೆ.
ಮುಂದೆ ಓದಿ >>ನಿರೀಕ್ಷೆಗಿಂತಲೂ ಹೆಚ್ಚಾದ ಎಚ್ ಸಿಎಲ್ ಲಾಭ
ಸಾಫ್ಟ್ ವೇರ್ ಸರ್ವೀಸ್ ಕಂಪನಿ ಎಚ್ ಸಿಎಲ್ 2012ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ 68.5 ಶೇ. ಹೆಚ್ಚಳ ಕಂಡುಬಂದಿದ್ದು, ನಿವ್ವಳ ಲಾಭ 964.7 ಕೋಟಿ ರೂ.ಗೆ ಜಿಗಿದಿದೆ.
ಮುಂದೆ ಓದಿ >>ಮಾರುತಿ ಕಾರುಗಳ ಬೆಲೆ 20 ಸಾವಿರ ಏರಿಕೆ
ಕಾರು ಉತ್ಪಾದನೆಯಲ್ಲಿ ದೇಶದ ಅತೀ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು 20 ಸಾವಿರ ರೂ. ಹೆಚ್ಚಳ ಮಾಡಿದ್ದು, ಇಂದಿನಿಂದ(ಜ.16) ಅದು ಜಾರಿಗೆ ಬರಲಿದೆ.
ಮುಂದೆ ಓದಿ >>
















