ಹಲಸಿನ ಹಣ್ಣಿನ ಕಡುಬು
ಬೇಸಿಗೆ ಮುಗಿದು ಮಳೆಗಾಲ ಶುರುವಾಗುವ ಸಮಯ ಬಂದರೆ ಹಳ್ಳಿಗಳಲ್ಲಿ ಹಲಸಿನ ಹಬ್ಬ ಜಾಸ್ತಿ. ಬೇಸಿಗೆಯಲ್ಲಿ ವರ್ಷಕ್ಕಾಗುವಷ್ಟು ಹಲಸಿನ ಕಾಯಿಯ ಚಿಪ್ಸ್, ಹಪ್ಪಳ ಇತ್ಯಾದಿಗಳನ್ನು ತಯಾರಿಸಿಟ್ಟುಕೊಳ್ಳುವ ಜನರು ಮಳೆಗಾಲದಲ್ಲಿ...
ಮುಂದೆ ಓದಿ >>ಮಾವಿನ ಕಾಯಿ ತಂಬುಳಿ
ಈಗ ಮಾವಿನ ಸೀಸನ್. ಹಣ್ಣುಗಳ ರಾಜ ಮಾವು ತಿನ್ನಲು ರುಚಿ. ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮಾವಿನ ಸಿಪ್ಪೆ, ಓಟೆ, ಕಾಯಿ, ತೊಗಟೆ, ಕಾಯಿ ಎಲ್ಲವೂ ಆರೋಗ್ಯಕರವಾದುದು. ಇವತ್ತು ನಾವು ಮಾವಿನ ಕಾಯಿ ತಂಬುಳಿಯನ್ನು ಮಾಡಿ ಸವಿಯೋಣ.
ಮುಂದೆ ಓದಿ >>ಬೀಟ್ ರೂಟ್ ಮಿಲ್ಕ್ ಶೇಕ್
ಬೇಸಿಗೆ ಕಾಲದಲ್ಲಿ ಮನೆಯಿಂದ ಹೊರಬರುವುದೇ ಕಷ್ಟ. ಅಷ್ಟು ಉಷ್ಣತೆಯ ತಾಪ. ಕಳೆದ ವರ್ಷಗಿಂತ ಈ ವರ್ಷ ಬೇಸಿಗೆಯ ಉಷ್ಣತೆ ಜಾಸ್ತಿ. ಹೊರಗಿನ ಜ್ಯೂಸ್, ಮಿಲ್ಕ್-ಶೇಕ್ ಗಳನ್ನು ಮಾಡಿ ಮನೆಯಲ್ಲಿಯೇ ಸವಿಯೋಣ.
ಮುಂದೆ ಓದಿ >>ಲಾವಂಚ ಜ್ಯೂಸ್
ಬೇಸಿಗೆಕಾಲದಲ್ಲಿ ಹೊರಗಡೆ ಹೋಗುವುದೇ ಬೇಡ ಅನಿಸುತ್ತಸುತ್ತದೆ. ಅಷ್ಟು ಸೂರ್ಯನ ತಾಪಮಾನ. ಸೂರ್ಯನ ತಾಪಮಾನದಿಂದ ಹೊರ ಬರಲು ಕೆಲವೊಂದು ತಂಪುಪಾನೀಯಗಳನ್ನು ಕುಡಿದರೆ ಅಬ್ಬಾ... ಎಂದೆನಿಸುತ್ತದೆ.
ಮುಂದೆ ಓದಿ >>ಚಿಕನ್ ಲಾಲಿಪಪ್
ಅಡುಗೆ ಮನೆಗೆ ಕಾಲಿಟ್ಟೊಡನೆ ಸ್ಪೇಶನ್ ಏನ್ ಮಾಡೋಣ ಎಂಬುದು ಕೆಲವೊಂದ್ಸಲ ತೋಚುದೇ ಇಲ್ಲ. ತರಕಾರಿ ಐಟಂ ಏನಾದರೂ ರೆಡಿ ಮಾಡೋಣ ಅಂದರೆ ಕೆಲವರಿಗೆ ನಾಲಗೆ ರುಚಿಸುವುದಿಲ್ಲ. ಇದಕ್ಕೆಲ್ಲಾ ಯಾಕೆ ಚಿಂತೆ ಮಾಡ್ತಿರಾ ಬನ್ನಿ, ಇವತ್ತು ನಾವು ಚಿಕನ್ ಲಾಲಿಪಪ್ ಮಾಡಿ ಸವಿಯೋಣ..
ಮುಂದೆ ಓದಿ >>ಈರುಳ್ಳಿ ತೊಪ್ಪಲು
ಅಡುಗೆ ಕೋಣೆಗೆ ಹೊರಟರೆ ಇವತ್ತು ಏನ್ ಸ್ಪೇಷಲ್ ಮಾಡಲಿ ಅಂತ ಕೆಲವರಲ್ಲಿ ಚಿಂತೆ ಕಾಡುತ್ತದೆ. ಕೆಲವೊಂದು ಸಣ್ಣ ಪುಟ್ಟ ಸಾಮಾಗ್ರಿಗಳಿಂದಲೂ ಸ್ಪೇಷಲ್ ಐಟಂ ಅನ್ನು ಮಾಡಬಹುದೆಂಬುದು..
ಮುಂದೆ ಓದಿ >>ಮೊಸರು ಸಬ್ಬಕ್ಕಿ
ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಉಪವಾಸದಂದು ಸಬ್ಬಕ್ಕಿಯಿಂದ ಮಾಡಿದ ವಿವಿಧ ತಿಂಡಿಗಳನ್ನು ಬಳಸುತ್ತಾರೆ. ಅವುಗಳಲ್ಲಿ ಮೊಸರು ಸಬ್ಬಕ್ಕಿ ಒಂದು. ಜ್ವರದ ಬಾಧೆಯಿಂದ ಬಳಲುವವರೂ...
ಮುಂದೆ ಓದಿ >>ಅಡುಗೆಮನೆಯಲ್ಲಿ ಬ್ಯೂಟಿಪಾರ್ಲರ್
ಅಡುಗೆ ಮನೆ ಅಂದ ತಕ್ಷಣ ನೆನಪಾಗೋದು ರುಚಿ ರುಚಿಯಾದ ಖಾದ್ಯಗಳು. ಆದರೆ ನಿಮ್ಮ ಅಡುಗೆ ಮನೆ ಒಂದು ಪುಟ್ಟ ಬ್ಯಾಟಿ ಪಾರ್ಲರ್ ಕೂಡಾ. ಅಡುಗೆಗೆ ಬಳಸುವ ಅನೇಕ ಪದಾರ್ಥಗಳು ತ್ವಚೆಯ....
ಮುಂದೆ ಓದಿ >>ಚಳಿಯಲ್ಲಿ ಬಿಸಿ ಬಿಸಿ ಸೂಪ್..
ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನ ಬೇಕು ಅನ್ನಿಸೋದು ಸಾಮಾನ್ಯ. ಆಗ ನಾವು ಮೊರೆಹೋಗೋದು ಕುರುಕಲು ಅಥವಾ ಕರಿದ ಪದಾರ್ಥಗಳಿಗೆ. ಆದ್ರೆ ಡಯಟ್ ಪ್ರಿಯರಿಗೆ...
ಮುಂದೆ ಓದಿ >>ಮಕ್ಕಳಿಗೆ ಕೊಡುವ ಲಂಚ್ ಬಾಕ್ಸ್ ನಲ್ಲಿರುವ ಸಿಕ್ರೇಟ್ಸ್ !
ಪುಟ್ಟ ಮಗು ಕಾಲು ಎತ್ತಿಕೊಂಡು ಸ್ಕೂಲ್ ಕಡೆ ಹೋಗುವ ಟೈಮ್ ಬಂದಾಗ ತಾಯಿ ಮೊದಲಾಗಿ ಗಮನ ಕೊಡುವುದು ಮಕ್ಕಳ ಲಂಚ್ ಬಾಕ್ಸ್ ಕಡೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ.
ಮುಂದೆ ಓದಿ >>ಮೊಟ್ಟೆ ಬೊಂಡಾ
ಮೊಟ್ಟೆ ಆರೊಗ್ಯಕ್ಕೆ ಒಳ್ಳೆಯದು. ದಿನನಿತ್ಯ ಮೊಟ್ಟೆಯನ್ನುಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಮನೆಯಲ್ಲಿ ಕೂತು ಬೋರಾದಾಗ ಅಡುಗೆ ಮಾಡುವ...
ಮುಂದೆ ಓದಿ >>
ಗ್ಯಾಸ್ ಬಳಸಿ ಹಣ ಉಳಿಸಿ
ಗ್ಯಾಸ್ ಸಿಲಿಂಡರ್ಗಳ ಮಿತ-ಹಿತ ಬಳಕೆ ಮಾಡುವುದು ದುಬಾರಿ ಜೀವನದ ಈ ದಿನಗಳಲ್ಲಿ ಅತಿ ಅಗತ್ಯ. ಹಲವಾರು ಮನೆಗಳಲ್ಲಿ ನಾವು ಅಡುಗೆ ಅನಿಲವನ್ನು ಅಗತ್ಯ ಇರುವುದ ಕ್ಕಿಂತಲೂ ಹೆಚ್ಚಾಗಿ ಬಳಸುತ್ತಿದ್ದೇವೆ.
ಮುಂದೆ ಓದಿ >>ಮುಳ್ಳುಸೌತೆ ತೇಂಗೊಳಲು
ದೀಪಾವಳಿ ಹಬ್ಬವನ್ನು ಜಾತಿ-ಮತ ಭೇದವಿಲ್ಲದೆ ದೇಶದಲ್ಲೆಲ್ಲಾ ಆಚರಿಸಲಾಗುತ್ತದೆ. ಹಬ್ಬಗಳ ರಾಜ ದೀಪಾವಳಿ. ವಿವಿಧ ಭಕ್ಷ್ಯಗಳನ್ನು ಮಾಡಿ ಬಂಧು ಬಾಂಧವರೊಡಗೂಡಿ...
ಮುಂದೆ ಓದಿ >>ಎಗ್ ಭುರ್ಜಿ
ಬೆಳಗ್ಗಿನ ಉಪಹಾರಕ್ಕೆ ಚಪಾತಿಯಂತಹ ತಿಂಡಿಯನ್ನು ತಯಾರಿಸುವ ಗ್ರಹಿಣಿಯರಿಗೆ ಅದರ ಜೊತೆಗೆ ದಿನಂಪ್ರತಿ ವಿಧವಿಧದ ಪಲ್ಯ ಅಥವಾ ಸಾಗು ತಯಾರಿಸುವುದು ಸವಾಲಿನ ಕೆಲಸ. ಅಂತಹ ಗೃಹಿಣಿಯರು
ಮುಂದೆ ಓದಿ >>ಪಾತ್ರೆಗಳಲ್ಲಿನ ಕಪ್ಪು ಕಲೆ ಹೋಗಲಾಡಿಸಲು ಚೂಮಂತ್ರ
ಒಂದು ಪಾತ್ರೆಯಲ್ಲಿ ಕಪ್ಪು ಕಲೆ ಬಂದು ಬಿಟ್ಟರೆ ಸಾಕು. ಅಬ್ಬಾ ಅದನ್ನು ತೊಳೆಯುವುದೇ ಕಷ್ಟ. ಇದನ್ನು ಖುದ್ದು ಅನುಭವಿಸುವವರಿಗೆ ಮಾತ್ರ ಗೊತ್ತು. ಬ್ರೆಶ್ ಹಿಡಿದುಕೊಂಡು ಇಡೀ ದಿನ ಒದ್ದಾಡಿದರೂ ಕೂಡ...
ಮುಂದೆ ಓದಿ >>ಪಾಲಕ್ ಪೂರಿ
ಬೆಳಗ್ಗಿನ ಉಪಾಹಾರಕ್ಕೆ ಮಾಡಿದ ತಿಂಡಿ ಮಾಡಿದರೆ ತಿನ್ನಲು ಬೋರೆನಿಸುತ್ತದೆ. ವಾರಕ್ಕೊಮ್ಮೆಯಾದರೂ ಪೂರಿ ಭಾಜಿ, ಪೂರಿ ಕೂರ್ಮ ಮುಂತಾದ ರುಚಿಕರ ...
ಮುಂದೆ ಓದಿ >>ಹಾರ್ಲಿಕ್ಸ್ ಬರ್ಫಿ
ಬರ್ಫಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ತಾನೇ ಹೇಳಿ..ಹೆಸರು ಕೇಳಿದಾಗಲೇ ಬಾಯಲ್ಲಿ ನೀರೂರುತ್ತದೆ. ವಿಶೇಷವಾದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಬರ್ಫಿ ಎಲ್ಲರಿಗೂ ಅಚ್ಚುಮೆಚ್ಚು ಎನಿಸಿಬಿಡುತ್ತದೆ.
ಮುಂದೆ ಓದಿ >>ನವರಾತ್ರಿ ವಿಶೇಷ ಸಿಹಿತಿಂಡಿ
ನವರಾತ್ರಿಯ ಸಂದರ್ಭ ಹೆಚ್ಚಾಗಿ ಸಿಹಿ ತಿಂಡಿಗಳನ್ನು ಮಾಡಿ ಊಟದ ನಂತರ ಎಲ್ಲರೂ ಸಂತೋಷದಿಂದ ಹಂಚಿಕೊಂಡು ಹಬ್ಬವನ್ನು ವಿಶೇಷವಾಗಿ ಸಿಹಿಯ..
ಮುಂದೆ ಓದಿ >>ಚಿಕನ್ ಲಿವರ್ ಪೆಪ್ಪರ್ ಫ್ರೈ
ಆಧುನಿಕ ಕಾಲದಲ್ಲಿ ಮನೆಗೆ ಅಪರೂಪದ ಅತಿಥಿಗಳು ಬಂದಾಗ ಅಥವಾ ಸ್ನೇಹಿತರು ಬಂದಾಗ ಗುಂಡು ಪಾರ್ಟಿ ಮಾಡುವುದು ಗುಂಡು ಪ್ರೀಯರ ಸಾಮಾನ್ಯ ಹವ್ಯಾಸವಾಗಿರುತ್ತದೆ.
ಮುಂದೆ ಓದಿ >>ಮೆತೌರಿ ಖಡಿ
ಈ ದಿನಗಳಲ್ಲಿ ವಾತಾವರಣದ ಅಸಮತೋಲನದಿಂದಾಗಿ ಕುಂತಲ್ಲಿ ಕೂರಲಾಗದೆ. ಹೊರಗಡೆ ಹೋಗೋಣವೆಂದರೆ ಸೂರ್ಯನ ಪ್ರಕಾಶಮಾನವಾದ ಬಿಸಿಲನ್ನು ತಡೆಯಲು ಸಾಧ್ಯವಿಲ್ಲ.
ಮುಂದೆ ಓದಿ >>ದಹಿ ಬಟಾಟಾ ಪೂರಿ
ಸಂಜೆಯ ಹೊತ್ತಿಗೆ ಹೊರಗಡೆ ಹೋದಾಗ ದಹಿ ಪೂರಿ, ಬೇಲ್ ಪೂರಿ ಇನ್ನಿತರ ಚಾಟ್ಸ್ ಗಳನ್ನು ಸವಿಯಬೇಕೆಂದು ಅನಿಸಿಯೇ ಅನಿಸುತ್ತದೆ. ಆದರೆ ರಸ್ತೆ ಬದಿಯ ಆಹಾರ ತಿನ್ನೋದರಿಂದ
ಮುಂದೆ ಓದಿ >>ದಾಲ್ ಕಿಚಡಿ
ಭಾರತದ ಅಡುಗೆಮನೆಯ ಸಾಂಪ್ರದಾಯಿಕ ಖಾದ್ಯವಾದ ದಾಲ್ ಕಿಚಡಿ ಆಹಾರ ಪ್ರಿಯರ ನೆಚ್ಚಿನ ತಿನಿಸಾಗಿದೆ. ಬ್ರೇಕ್ ಫಾಸ್ಟ್ಗೂ ಸೈ....
ಮುಂದೆ ಓದಿ >>ಆಲೂ ಬೀನ್ಸ್ ಡ್ರೈ
ಬೀನ್ಸ್ ಹಾಗೂ ಆಲೂಗಡ್ಡೆಯ ಪಲ್ಯವನ್ನು ಅಥವಾ ಸಾರನ್ನು ನೀವು ಮನೆಯಲ್ಲಿ ಸವಿದಿರುತ್ತೀರಿ. ನಮ್ಮ ಅಡುಗೆ ಮನೆಯಲ್ಲಿ ಹೆಚ್ಚಾಗಿ..
ಮುಂದೆ ಓದಿ >>ಮಲಬಾರ್ ಅರಿ ಪತ್ತಿರಿ
ಕೇರಳದ ಮಲಬಾರ್ ತೀರದ ಮುಸ್ಲಿಂ ಜನಾಂಗದ ಬಹು ನೆಚ್ಚಿನ ತಿನಿಸಾಗಿರುವ ಅರಿ ಪತ್ತಿರಿ, ಅಂದರೆ ಅಕ್ಕಿ ಹಿಟ್ಟಿನಿಂದ ಮಾಡುವ ಚಪಾತಿಯಂತಹ ರೊಟ್ಟಿ ಆ ಸಮುದಾಯದ ಹಾಗೂ ಮಲಬಾರ್
ಮುಂದೆ ಓದಿ >>ಕೇರಳ ಸ್ಪೆಶಲ್ ಕಪ್ಪ ವಿದ್ ಮುಲಕು ಚಮ್ಮಂತಿ
ಹೆಸರು ಕೇಳಿದೊಡನೆ ಇದೇನಪ್ಪಾ ಎಂದೆಣಿಸಿದರೆ ಇದರಲ್ಲಿ ಬಾಯಗಲ ಮಾಡಿ ನೋಡುವಂತಹ ವಿಚಾರವೇನಿಲ್ಲ. ಕಪ್ಪ ವಿದ್ ಮುಲಕು ಚಮ್ಮಂತಿ...
ಮುಂದೆ ಓದಿ >>ಸ್ಪೆಷಲ್ ಚಿಕನ್ ಸಾಸೇಜ್
ಮಾಂಸಹಾರಿ ಖಾದ್ಯ ಪ್ರೇಮಿಗಳ ಬಾಯಲ್ಲಿ ನೀರೂರಿಸುವ ಮತ್ತೊಂದು ಚಿಕನ್ ಖಾದ್ಯವೆಂದರೆ ಚಿಕನ್ ಸಾಸೇಜ್. ಸಂಸ್ಕರಿಸಿದ ಕೋಳಿ ಮಾಂಸದಿಂದ ತಯಾರಿಸಲ್ಪಟ್ಟ ಚಿಕನ್ ಸಾಸೇಜ್ ಪಾಶ್ಚಿಮಾತ್ಯ
ಮುಂದೆ ಓದಿ >>ಕರಿಗಡಬು
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕರಿಗಡಬುಗೆ ಅದರದ್ದೇ ಆದ ಮಹತ್ವವಿದೆ. ಕರಿಗಡಬು ತುಂಬಾ ಸ್ವಾದಿಷ್ಟವಾದ ತಿಂಡಿಯೂ ಹೌದು. ಗಣೇಶನಿಗೆ ಇಷ್ಟವಾದ ತಿಂಡಿಗಳಲ್ಲಿ ಕರಿಗಡಬು ಕೂಡಾ ಒಂದು.
ಮುಂದೆ ಓದಿ >>ಗಣೇಶ ಚತುರ್ಥಿಯ ಸ್ಪೆಷಲ್ ಮೋದಕ
ಗಣೇಶನಿಗೆ ಪ್ರಿಯವಾದ ತಿಂಡಿ ಮೋದಕ. ಹಾಗಾಗಿಯೇ ಹಬ್ಬದ ದಿನ ಮೋದಕಕ್ಕೆ ಮೊದಲ ಪ್ರಾಶಸ್ತ್ಯ. ಪೂಜೆಗಂತೂ ನೈವೇದ್ಯಕ್ಕೆ ಮೋದಕವಿರಲೇಬೇಕು. ಮೋದಕ ತಯಾರಿಸುವುದು
ಮುಂದೆ ಓದಿ >>ಬಾಂಬೆ ಬ್ರೆಡ್ ಸ್ಯಾಂಡ್ ವಿಚ್
ಮಹಾರಾಷ್ಟ್ರ ರಾಜ್ಯದ ಜೀವನಾಡಿ ಹಾಗೂ ದೇಶದ ಹಣಕಾಸಿನ ಹೃದಯದಂತಿರುವ ಮುಂಬೈ ಕೇವಲ ವ್ಯಾವಹಾರಿಕ ದ್ರಷ್ಟಿಯಿಂದ ಮಾತ್ರವಲ್ಲದೆ ಆಹಾರ ಶೈಲಿಯಲ್ಲೂ ಮುಂಚೂಣಿಯಲ್ಲಿದೆ. ಜನನಿಬಿಡ ರಸ್ತೆಯಲ್ಲಿ
ಮುಂದೆ ಓದಿ >>ಅಡಿಗೆ ಸೋಡಾದ ಪ್ರಯೋಜನಗಳು
ಅಡಿಗೆ ಸೋಡಾ ಅಡುಗೆಮನೆಯಲ್ಲಿ ಹೆಚ್ಚಿನ ಮಹತ್ವ ವಹಿಸಿಕೊಳ್ಳುತ್ತದೆ ಅನ್ನೋ ವಿಷಯ ನಮಗೆಲ್ಲರಿಗೂ ತಿಳಿದಿರುವಂತದ್ದು. ವಿವಿಧ ತಿಂಡಿ ತಯಾರಿಸುವಿಕೆಯಲ್ಲಿ ಇದನ್ನು ಬಳಸಿದಾಗ ಅದರ ರುಚಿಯೇ ಬೇರೆ. ಹಾಗೆಯೇ
ಮುಂದೆ ಓದಿ >>



